ಕರ್ನಾಟಕ

karnataka

ETV Bharat / state

ಅಂಗಡಿಗಳಿಗೆ ನುಗ್ಗಿದ ಟೆಂಪೋ: ತಪ್ಪಿದ ಭಾರಿ ಅನಾಹುತ - Tempo rushes to the shops after driver lost control

ಚಿಕ್ಕೋಡಿ - ಮಿರಜ ರಸ್ತೆ ಬದಿಯ ಅಂಕಲಿ ಗ್ರಾಮದ ಬಸವೇಶ್ವರ ಖಾನಾವಳಿ ಪಕ್ಕದಲ್ಲಿರುವ ಕೋಚಿಂಗ್​ ಸೆಂಟರ್ ಹಾಗೂ ಆಯಿಲ್ ಅಂಗಡಿಗಳಿಗೆ ಟೆಂಪೋ ವಾಹನ ವೇಗವಾಗಿ ಬಂದು ನುಗ್ಗಿದೆ. ಪರಿಣಾಮ ಅಂಗಡಿಗಳಿಗೆ ಹಾನಿಯಾಗಿದ್ದು, ಅಲ್ಲಿದ್ದ ಕೆಲವರಿಗೆ ಗಾಯಗಳಾಗಿವೆ.

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಟೆಂಪೋ
ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಟೆಂಪೋ

By

Published : Feb 10, 2021, 10:10 PM IST

ಚಿಕ್ಕೋಡಿ:ಟೆಂಪೋ ವಾಹನ ಚಾಲಕನ‌ ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಟೆಂಪೋ

ಚಿಕ್ಕೋಡಿ - ಮಿರಜ ರಸ್ತೆ ಬದಿಯ ಅಂಕಲಿ ಗ್ರಾಮದ ಬಸವೇಶ್ವರ ಖಾನಾವಳಿ ಪಕ್ಕದಲ್ಲಿರುವ ಕೋಚಿಂಗ್​ ಸೆಂಟರ್ ಹಾಗೂ ಆಯಿಲ್ ಅಂಗಡಿಗಳಿಗೆ ಟೆಂಪೋ ವೇಗವಾಗಿ ಬಂದು ನುಗ್ಗಿದೆ.

ಓದಿ:ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ: ಪೊಲೀಸರು ಶಾಮೀಲು ಆರೋಪ

ಇದರ ಪರಿಣಾಮ ಭಾರಿ ಪ್ರಮಾಣದಲ್ಲಿ ಅಂಗಡಿಗಳಿಗೆ ಹಾನಿ ಸಂಭವಿಸಿದ್ದು, ಅಂಗಡಿಯಲ್ಲಿದ್ದ ಕೆಲವರಿಗೆ ಗಾಯಗಳಾಗಿವೆ. ಟೆಂಪೋ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details