ಕರ್ನಾಟಕ

karnataka

ETV Bharat / state

ಅಥಣಿ ಉಪಕದನ..  ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್​ ಕೊಡ್ತಿದ್ದಾರಾ ಪಕ್ಷೇತರ ಅಭ್ಯರ್ಥಿ? - ಶ್ರೀಶೈಲ ಹಳ್ಳದಮಳ್ಳ ಮತಪ್ರಚಾರ

ಉಪಚುಣಾವಣೆ ದಿನೇ ದಿನೆ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಸಡ್ಡುಹೊಡೆಯುವಂತೆ ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

Srisaila Halladamala Election campaign
ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ

By

Published : Dec 3, 2019, 2:35 PM IST

ಅಥಣಿ:ಉಪಚುಣಾವಣೆ ದಿನೇ ದಿನೆ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷದ ಜೊತೆ, ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ

ನಗರದಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ 23 ಹಳ್ಳಿಗಳು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿವೆ. ರಾಜಕೀಯ ಪಕ್ಷಗಳ ಕಚ್ಚಾಟದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ. ಅಥಣಿ ಪುರಸಭೆಯ ಸದಸ್ಯನಾಗಿ ಹಲವಾರು ಕೆಲಸವನ್ನು ಮಾಡಿದ್ದೇನೆ. ನನ್ನ ಹೆಲಿಕ್ಯಾಪ್ಟರ್ ಚಿನ್ನೆಗೆ ಮತ ನೀಡಿ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ABOUT THE AUTHOR

...view details