ಕರ್ನಾಟಕ

karnataka

ಯಡೂರು ವೀರಭದ್ರೇಶ್ವರ ದೇಗುಲದ ಕಲ್ಯಾಣ ಭವನಗಳು ಈಗ ಕೋವಿಡ್ ಆರೈಕೆ ಕೇಂದ್ರಗಳು

By

Published : May 19, 2021, 9:07 PM IST

ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ‌ ಕೊರೊನಾವನ್ನು ಕಟ್ಟಿಹಾಕಲು ಶ್ರೀಶೈಲ ಜಗದ್ಗುರುಗಳು ಮುಂದಾಗಿದ್ದು, ದೇವಸ್ಥಾನದ ಪರಿಸರದ ಆವರಣದಲ್ಲಿರುವ ಶ್ರೀ ಕಾಡಸಿದ್ದೇಶ್ವರ ಕಲ್ಯಾಣ ಭವನ ಹಾಗೂ ಜಗದ್ಗುರು ಪಂಚಾಚಾರ್ಯ ಕಲ್ಯಾಣ (ಗಡಿ) ಭವನವನ್ನು ಕೋವಿಡ್​ ಆರೈಕೆ ಕೇಂದ್ರಗಳಾಗಿ ತೆರೆಯಲು ಒಪ್ಪಿಗೆಯನ್ನು ನೀಡಿದ್ದಾರೆ.

shri-veerabhadreshwara-temple-converted-as-a-covid-hospital
ಶ್ರೀಶೈಲ ಜಗದ್ಗುರು

ಚಿಕ್ಕೋಡಿ: ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ತಾಲೂಕಿನ ಯಡೂರು ಸುಕ್ಷೇತ್ರದಲ್ಲಿ ಶ್ರೀಶೈಲ ಜಗದ್ಗುರುಗಳು ದೇವಸ್ಥಾನದ ಪರಿಸರದ ಆವರಣದಲ್ಲಿರುವ ಎರಡು ಕಲ್ಯಾಣ ಭವನಗಳನ್ನು ಕೋವಿಡ್​ ಆರೈಕೆ ಕೇಂದ್ರ​ಗಳನ್ನಾಗಿ ಮಾಡಲು ಒಪ್ಪಿಗೆಯನ್ನು ಸೂಚಿಸಿದ್ದಾರೆ.

ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು

ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ‌ ಕೊರೊನಾವನ್ನು ಕಟ್ಟಿಹಾಕಲು ಶ್ರೀಶೈಲ ಜಗದ್ಗುರುಗಳು ಮುಂದಾಗಿದ್ದು, ದೇವಸ್ಥಾನದ ಪರಿಸರದ ಆವರಣದಲ್ಲಿರುವ ಶ್ರೀ ಕಾಡಸಿದ್ದೇಶ್ವರ ಕಲ್ಯಾಣ ಭವನ ಹಾಗೂ ಜಗದ್ಗುರು ಪಂಚಾಚಾರ್ಯ ಕಲ್ಯಾಣ (ಗಡಿ) ಭವನವನ್ನು ಕೋವಿಡ್ ಆರೈಕೆ ಕೇಂದ್ರ ತೆರೆಯಲು ಒಪ್ಪಿಗೆಯನ್ನು ನೀಡಿದ್ದಾರೆ.

ಓದಿ:ಚುನಾವಣೆ ಕರ್ತವ್ಯದ ವೇಳೆ ಸೋಂಕಿಗೆ ಬಲಿಯಾದವರಿಗೆ ಪರಿಹಾರ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

For All Latest Updates

TAGGED:

ABOUT THE AUTHOR

...view details