ಚಿಕ್ಕೋಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಕ್ವಾರಂಟೈನ್‌ಗೊಳಗಾಗಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
ಕ್ವಾರಂಟೈನ್‌ಗೊಳಗಾದ ಸಚಿವೆ ಶಶಿಕಲಾ ಜೊಲ್ಲೆ - Shashikala jolle quarantine news
ವರದಿ ಬರುವವರೆಗೂ ಕ್ವಾರಂಟೈನ್ ಆಗಲಿದ್ದೇನೆ. ಮುಂಜಾಗ್ರತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಮ್ಮ ಕಾರ್ಯಕರ್ತರು ಹಾಗೂ ಸಹುದ್ಯೋಗಿಗಳಲ್ಲಿ ಮನವಿ..
Shashikala jolle is in quarantine
ತನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ ನಾನೂ ಕೂಡಾ ಕೊವಿಡ್ ಟೆಸ್ಟ್‌ಗೆ ಒಳಪಟ್ಟಿರುವೆ. ವರದಿ ಬರುವವರೆಗೂ ಕ್ವಾರಂಟೈನ್ ಆಗಲಿದ್ದೇನೆ. ಮುಂಜಾಗ್ರತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಮ್ಮ ಕಾರ್ಯಕರ್ತರು ಹಾಗೂ ಸಹುದ್ಯೋಗಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.