ಗೋಕಾಕ(ಬೆಳಗಾವಿ) : ಗೋಕಾಕ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗಮೇಶ್ವರದಲ್ಲಿ ನಡೆದಿದೆ ಎನ್ನಲಾದ ಅವೈಜ್ಞಾನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಹಂಗಿಸುವ
ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹರದಾರಿ ಟಾಯ್ಲೆಟ್‌ಗೆ ಹೋಗೋದು ಆಯ್ತೋ.. ವಿಡಿಯೋ ಮೂಲಕ ಅಣ್ಣ ರಮೇಶ್ ಕಾಲೆಳೆದ ಸತೀಶ್.. - Ramesh Jarkiholi holi ourtage against Satish Jarkiholi holi
ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ ವಾರ್ ಮುಂದುವರೆದಿದೆ. ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾಹುಕರ್ ರಮೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಗಮೇಶ್ವರದಲ್ಲಿ 1 ಕಿ ಮೀ ದೂರದಲ್ಲಿ ಶೌಚಾಲಯ ನಿರ್ಮಾಣ
ಲಗಮೇಶ್ವರದಲ್ಲಿ 1 ಕಿ.ಮೀ ದೂರದಲ್ಲಿ ಶೌಚಾಲಯ ನಿರ್ಮಾಣ..
ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವಿಡಿಯೋ ವಾರ್ ಮುಂದುವರೆದಿದೆ. ರಮೇಶ್ ಜಾರಕಿಹೊಳಿ ಅಧಿಕಾರದ ಬಗ್ಗೆ ಲೇವಡಿ ಮಾಡುವ ವಿಡಿಯೋ ಇದಾಗಿದೆ. ಹರದಾರಿ ಟಾಯ್ಲೆಟ್‌ಗೆ ಹೋಗೋದು ಆಯ್ತೋ.. ಎಂಬ ಹಾಡಿನ ಮೂಲಕ ಅವೈಜ್ಞಾನಿಕವಾಗಿ ಗ್ರಾಮದಿಂದ 1 ಕಿ.ಮೀ ದೂರದಲ್ಲಿ ನಿರ್ಮಾಣ ಮಾಡಲಾದ ಶೌಚಾಲಯಗಳ ಕಾಮಗಾರಿಯ ಬಗ್ಗೆ ವಿಡಿಯೋ ಮಾಡಲಾಗಿದೆ.