ಕರ್ನಾಟಕ

karnataka

ETV Bharat / state

ಟಾಟಾ ಏಸ್ ವಾಹನ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾವು - undefined

ಶಾಲೆಯಲ್ಲಿ ರಂಗಪಂಚಮಿ ಆಟವಾಡಿ ಮನೆಗೆ ಹೋಗುತ್ತಿದ್ದ ಬಾಲಕಿಗೆ ಟಾಟಾ ಏಸ್​ ಡಿಕ್ಕಿ ಹೊಡೆದು ಬಾಲಕಿ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಬಾಲಕಿ ಸ್ಥಳದಲ್ಲೇ ಸಾವು

By

Published : Mar 23, 2019, 7:07 PM IST

ಚಿಕ್ಕೋಡಿ :ಟಾಟಾ ಏಸ್​ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ನಡೆದಿದೆ.

ಶಿಪಾ ಮುಬಾರಕ್ ಅವಟಿ (7) ಮೃತ ಬಾಲಕಿ. ಶಾಲೆಯಲ್ಲಿ ರಂಗಪಂಚಮಿ ಆಟವಾಡಿ ಮನೆಗೆ ಹೋಗುವಾಗ ಅಥಣಿಯಿಂದ ಹಾರೂಗೇರಿಗೆ ಹೋಗುತ್ತಿದ್ದ ಹಿಂದೆಯಿಂದ ಬಂದ ಟಾಟಾ ಏಸ್​ ವಾಹನ ಜೋರಾಗಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇಸಾವನ್ನಪ್ಪಿದ್ದಾಳೆ.

ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಬಾಲಕಿ ಶಿಫಾಳ ಶವ ಪರೀಕ್ಷೆ ಮಾಡಿ ಮನೆಯವರಿಗೆ ನೀಡಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details