ಕರ್ನಾಟಕ

karnataka

ETV Bharat / state

ಕುಂದಾನಗರಿಯಲ್ಲಿ ವರುಣನಾರ್ಭಟ, ಕಾರಿನ ಮೇಲೆ ಕುಸಿದ ಗೋಡೆ - ಭಾರಿ ಮಳೆಗೆ ಬೆಳಗಾವಿ ತಾಲೂಕಿನ ಎಲ್ಲ ಹಳ್ಳಗಳು ಭರ್ತಿ

ಕಳೆದೆರಡು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಶಿಥಿಲಗೊಂಡಿರುವ ಮನೆಯ ಗೋಡೆಗಳು ನೆಲಕ್ಕುರಳುತ್ತಿವೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಗೋಡೆ ಕುಸಿದು ಬಿದ್ದು ಕಾರು ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Rain in Belgaum The collapsed wall on the car
ಕುಂದಾನಗರಿಯಲ್ಲಿ ವರುಣನಾರ್ಭಟ, ಕಾರಿನ ಮೇಲೆ ಕುಸಿದ ಗೋಡೆ

By

Published : Aug 5, 2020, 6:16 PM IST

Updated : Aug 5, 2020, 7:46 PM IST

ಕುಂದಾನಗರಿಯಲ್ಲಿ ವರುಣನಾರ್ಭಟ, ಕಾರಿನ ಮೇಲೆ ಕುಸಿದ ಗೋಡೆ

ಬೆಳಗಾವಿ:ಬಿಟ್ಟು ಬಿಡದೇ ಸುರಿಯುತ್ತಿರುವ ಅಬ್ಬರದ ಮಳೆಗೆ ಗೋಡೆಯೊಂದು ಕಾರಿನ ಮೇಲೆ ಕುಸಿದ ಘಟನೆ ಬೆಳಗಾವಿ ನಗರದ ಬಸವಣ ಗಲ್ಲಿಯಲ್ಲಿ ನಡೆದಿದೆ.

ಕಳೆದೆರಡು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಶಿಥಿಲಗೊಂಡಿರುವ ಮನೆಯ ಗೋಡೆಗಳು ನೆಲಕ್ಕುರಳುತ್ತಿವೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಗೋಡೆ ಕುಸಿದು ಬಿದ್ದು ಕಾರು ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾರಿ ಮಳೆಗೆ ಬೆಳಗಾವಿ ತಾಲೂಕಿನ ಎಲ್ಲ ಹಳ್ಳಗಳು ಭರ್ತಿಯಾಗಿವೆ.

ಮಂಡೋಳಿ - ಬೆಳಗಾವಿ ಮಾರ್ಗಮಧ್ಯದ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

Last Updated : Aug 5, 2020, 7:46 PM IST

ABOUT THE AUTHOR

...view details