ಕರ್ನಾಟಕ

karnataka

ETV Bharat / state

ಶಾಸ್ತ್ರದ ಪ್ರಕಾರ ಹುಕ್ಕೇರಿ ಮನೆಯಿಂದ ಹೊರಗಡೆ ಬರ್ತಾರೆ: ಸಿದ್ದು ಹಾಸ್ಯ ಚಟಾಕಿ - ಬೆಳಗಾವಿ

ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ ಮನೆಯಿಂದ ಊಟ ಮುಗಿಸಿಕೊಂಡು ಹೊರಗೆ ಬರುವಾಗ ಮಾಜಿ ಸಿಎಂ ಸಿದ್ದರಾಮಯ್ಯ,  ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಹುಕ್ಕೇರಿ ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರತ್ತಾರೆ : ಸಿದ್ದರಾಮಯ್ಯ

By

Published : Aug 27, 2019, 8:28 PM IST

ಚಿಕ್ಕೋಡಿ:ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಮನೆಯಿಂದ ಊಟ ಮುಗಿಸಿಕೊಂಡು ಹೊರಗೆ ಬರುವಾಗ ಮಾಜಿ ಸಿಎಂ ಸಿದ್ದರಾಮಯ್ಯ, ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಹುಕ್ಕೇರಿ ಶಾಸ್ತ್ರದ ಪ್ರಕಾರ ಮನೆಯಿಂದ ಹೊರಗಡೆ ಬರ್ತಾರೆ: ಸಿದ್ದರಾಮಯ್ಯ

ಬಲಭಾಗದ ದ್ವಾರದಿಂದ ಬಂದ ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ, ಎಡಭಾಗದ ದ್ವಾರದಿಂದ ಬಂದ ಸಿದ್ದರಾಮಯ್ಯ ಹೊರಗಡೆ ಬರುತ್ತಿದ್ದರು. ಆಗ ಪ್ರಕಾಶ್​​ ಹುಕ್ಕೇರಿ ಅವರು ಶಾಸ್ತ್ರದ ಪ್ರಕಾರ ಹೊರಗಡೆ ಬರುತ್ತಾರೆ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಪ್ರಕಾಶ್​ ಹುಕ್ಕೇರಿ ಮನೆಯಲ್ಲಿ ಊಟ ಮುಗಿಸಿಕೊಂಡು ಹೊರಗೆ ಬರುವಾಗ ಸಿದ್ದರಾಮಯ್ಯ ಹೀಗೆ ಹೇಳಿದರು.

ABOUT THE AUTHOR

...view details