ಚಿಕ್ಕೋಡಿ :ರಾಜ್ಯದಲ್ಲಿ ಲಾಕ್‌ಡೌನ್ ಆದೇಶವಿದ್ರೂ ಪಟ್ಟಣದ ಗಾಂಧಿ ಮಾರ್ಕೆಟ್‌ನಲ್ಲಿ ಬೆಳಗ್ಗೆಯಿಂದ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದರು.
ಚಿಕ್ಕೋಡಿಯಲ್ಲಿ ಗಾಂಧಿ ಮಾರ್ಕೆಟ್‌ನಿಂದ ವ್ಯಾಪಾರಸ್ಥರನ್ನ ಖಾಲಿ ಮಾಡಿಸಿದ ಪೊಲೀಸರು.. - ರಾಜ್ಯದಲ್ಲಿ ಲಾಕ್ ಡೌನ್
ಗಾಂಧಿ ಮಾರ್ಕೆಟ್‌ನಲ್ಲಿ ತರಕಾರಿ ಮಾರಾಟ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕಾಗಮಿಸಿ ವ್ಯಾಪಾರಸ್ಥರನ್ನೆಲ್ಲ ಸ್ಥಳದಿಂದ ಖಾಲಿ ಮಾಡಿಸಿದರು.
ಚಿಕ್ಕೋಡಿ ಪಟ್ಟಣದ ಗಾಂಧಿ ಮಾರ್ಕೆಟ್
ಲಾಕ್‌ಡೌನ್ ಹಿನ್ನೆಲೆ ತರಕಾರಿ ಬೆಲೆ ಗಗನಕ್ಕೇರಿದ್ದರೂ ಸಹಿತ ಜನ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿರುವುದು ಸಾಮನ್ಯವಾಗಿತ್ತು. ಗಾಂಧಿ ಮಾರ್ಕೆಟ್‌ನಲ್ಲಿ ತರಕಾರಿ ಮಾರಾಟ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕಾಗಮಿಸಿ ವ್ಯಾಪಾರಸ್ಥರನ್ನೆಲ್ಲ ಸ್ಥಳದಿಂದ ಖಾಲಿ ಮಾಡಿಸಿದರು.