ಕರ್ನಾಟಕ

karnataka

ETV Bharat / state

ಗಡಿ ಬಗ್ಗೆ ಶಿವಸೇನೆ ಖ್ಯಾತೆ: ಕನ್ನಡಪರ ಸಂಘಟನೆ ಮುಖಂಡರೊಂದಿಗೆ ಪೊಲೀಸ್‌ ಆಯುಕ್ತರಿಂದ ಶಾಂತಿ ಸಭೆ - ಉಭಯ ರಾಜ್ಯಗಳ ಅಂಚಿನಲ್ಲಿ ತ್ವೇಷಮಯ ವಾತಾವರಣ

ಗಡಿ ವಿಚಾರದ ಬಗ್ಗೆ ಶಿವಸೇನೆ ಮತ್ತೆ ಖ್ಯಾತೆ ತೆಗೆದಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಗಡಿಭಾಗಗಳಲ್ಲಿ ಪರಿಸ್ಥಿತಿ ವಿಷಮಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸೌಹಾರ್ದ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತುರ್ತು ಶಾಂತಿ ಸಭೆ ನಡೆಸಿದರು.

ತ್ವೇಷಮಯ ವಾತಾವರಣ
ತ್ವೇಷಮಯ ವಾತಾವರಣ

By

Published : Dec 31, 2019, 7:42 AM IST

ಬೆಳಗಾವಿ:ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಕನ್ನಡಪರ ಸಂಘಟನೆ ಮುಖಂಡರೊಂದಿಗೆ ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತುರ್ತು ಶಾಂತಿ ಸಭೆ ನಡೆಸಿದರು.

ಗಡಿವಿವಾದ: ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಗರ ಪೊಲೀಸ್ ಆಯುಕ್ತರ ಸಭೆ

ಗಡಿ ವಿಚಾರ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಕಾರಣಕ್ಕೆ ಕನ್ನಡಪರ ಸಂಘಟನೆ ಮುಖಂಡರೊಂದಿಗೆ ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತುರ್ತು ಸಭೆ ನಡೆಸಿದ್ದಾರೆ.ಗಡಿವಿವಾದ ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ‌ ಸೌಹಾರ್ದ ಮೂಡಿಸುವುದು ಈ ಸಭೆಯ ಉದ್ದೇಶವಾಗಿತ್ತು. ಕರವೇ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆ ಮುಖಂಡರು ಭಾಗಿಯಾಗಿದ್ದರು.

ABOUT THE AUTHOR

...view details