ಚಿಕ್ಕೋಡಿ:ಅಕ್ರಮವಾಗಿ ಬೆಳ್ಳಿ ಗಟ್ಟಿ ಮತ್ತು ಆಭರಣವನ್ನು ಕಾರಿನಲ್ಲಿ ಮಹಾರಾಷ್ಟ್ರದಿಂದ ತಮಿಳನಾಡಿನ ಸೇಲಂಗೆ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಸವಾಪೇಟ್ ಸೇಲಂ ನಿವಾಸಿ ವಿಜಯ್ ಕುಮಾರ್ ಆತ್ಮಾರಾಮ ಶಿಂಧೆ (48) ಹಾಗೂ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕಟಾವ್ ತಾಲೂಕಿನ ಕಲ್ಲೇಡೊನ್ ಗ್ರಾಮದ ನಿವಾಸಿ ರೀಯಾಜ್ ಶಾಕೀರ ಹುಸೇನ್ ಮುಲ್ಲಾನಿ (20) ಬಂಧಿತ ಆರೋಪಿಗಳು.