ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಾಗವಾಡ ತಾಲೂಕಿನ ಉಗಾರ ಗ್ರಾಮದ ಲಾಡ್ಜ್ನಲ್ಲಿ ಶಂಕಿತರನ್ನ ಕ್ವಾರಂಟೈನ್ಗೆ ಇಡಲು ಜಿಲ್ಲಾಡಳಿತ ಮುಂದಾಗಿದೆ.
ಉಗಾರ ಗ್ರಾಮದಲ್ಲಿ ಕೊರೊನಾ ಶಂಕಿತರ ಕ್ವಾರಂಟೈನ್ಗೆ ವಿರೋಧ: ನೂರಾರು ಜನರಿಂದ ಪ್ರತಿಭಟನೆ - ಕೊರೊನಾ ಶಂಕಿತರನ್ನ ಉಗಾರ ಗ್ರಾಮದಲ್ಲಿ ಕ್ವಾರಂಟೈನ್ಗೆ ಇಡಲು ವಿರೋಧ
ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೊನಾ ಶಂಕಿತರನ್ನ ತಮ್ಮ ಗ್ರಾಮದಲ್ಲಿ ಕ್ವಾರಂಟೈನ್ನಲ್ಲಿ ಇರಿಸಬಾರದೆಂದು ಉಗಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕೊರೊನಾ ಶಂಕಿತರನ್ನ ಉಗಾರ ಗ್ರಾಮದಲ್ಲಿ ಕ್ವಾರಂಟೈನ್ಗೆ ಇಡಲು ವಿರೋಧ
ಕೊರೊನಾ ಶಂಕಿತರನ್ನ ಉಗಾರ ಗ್ರಾಮದಲ್ಲಿ ಕ್ವಾರಂಟೈನ್ಗೆ ಇಡಲು ವಿರೋಧ
ಆದರೆ, ಜಿಲ್ಲಾಡಳಿತದ ಕ್ರಮಕ್ಕೆ ಉಗಾರ ಗ್ರಾಮದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಉಗಾರ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡು, ಕುಡಚಿ ಪಟ್ಟಣದ ಶಂಕಿತರನ್ನ ಉಗಾರ ಗ್ರಾಮಕ್ಕೆ ಕ್ವಾರಂಟೈನ್ಗೆ ಶಿಪ್ಟ್ ಮಾಡಲು ವಿರೋಧ ವ್ಯಕ್ತಪಡಿಸಿದರು.
ನಮ್ಮ ಗ್ರಾಮಕ್ಕೆ ಕುಡಚಿಯ ಕೊರೊನಾ ಶಂಕಿತರನ್ನು ತರಬಾರದೆಂದು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.