ಕರ್ನಾಟಕ

karnataka

ETV Bharat / state

ನಿಮಜ್ಜನಕ್ಕೆ ತೆರಳಿದ್ದ ವ್ಯಕ್ತಿ ಗಣೇಶನೊಂದಿಗೆ ನೀರುಪಾಲು! - ಗೋಕಾಕ ಪಾಲ್ಸೀನ ಚವಕಿ

ಗಣಪತಿ ನಿಮಜ್ಜನಕ್ಕೆ ತೆರಳಿದ ವ್ಯಕ್ತಿವೋರ್ವ ಕಾಲು ಜಾರಿಬಿದ್ದು ನೀರು ಪಾಲಾಗಿರುವ ಘಟನೆ ಗೋಕಾಕ್​ ತಾಲೂಕಿನಲ್ಲಿ ನಡೆದಿದೆ.

ಗೋಕಾಕ ತಾಲೂಕಿನಲ್ಲಿ ವಿಘ್ನೇಶ್ವರನ ನಿಮಜ್ಜನ; ನೀರಿನಿಂದ ಮೇಲೆ ಬರಲಿಲ್ಲ ಗಣೇಶನ ಭಕ್ತ...

By

Published : Sep 9, 2019, 7:28 AM IST

ಚಿಕ್ಕೋಡಿ:ಗಣಪತಿ ನಿಮಜ್ಜನಕ್ಕೆ ತೆರಳಿದ್ದ ವ್ಯಕ್ತಿವೋರ್ವ ಕಾಲು ಜಾರಿಬಿದ್ದು ನೀರುಪಾಲಾಗಿರುವ ಘಟನೆ ಬೆಳಗಾವಿ‌ ಜಿಲ್ಲೆಯ ಗೋಕಾಕ್​ ತಾಲೂಕಿನಲ್ಲಿ ನಡೆದಿದೆ.

ಗೋಕಾಕ್​ ಫಾಲ್ಸ್​ನಲ್ಲಿ ಚವಕಿ ನಿವಾಸಿ ಸಂಗಮೇಶ್​ ಗಣಪತಿ ನಾಯಕ್​ (42) ಎಂಬಾತ ಗಣಪತಿ ನಿಮಜ್ಜನೆಗೆ ತೆರಳಿದಾಗ‌ ಕಾಲು‌ ಜಾರಿಬಿದ್ದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.

ಈ ಘಟನೆ ಕುರಿತು ಗೋಕಾಕ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕಾಕ ತಾಲೂಕಿನಲ್ಲಿ ವಿಘ್ನೇಶ್ವರನ ನಿಮಜ್ಜನ; ನೀರಿನಿಂದ ಮೇಲೆ ಬರಲಿಲ್ಲ ಗಣೇಶನ ಭಕ್ತ...

ABOUT THE AUTHOR

...view details