ಚಿಕ್ಕೋಡಿ:ತಾಲೂಕಿನ ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ರಾಷ್ಟ್ರ ಮಟ್ಟದ ಬೈಕ್ ರೇಸ್ ಆಯೋಜನೆ ಮಾಡಲಾಗಿದ್ದು, ಓಪನ್ ಕ್ಲಾಸ್, ವೆಟರ್ನ್ ಕ್ಲಾಸಸ್, ಸ್ಕೂಟರ್ ಕ್ಲಾಸ್, 2 ಸ್ಟ್ರೋಕ್ ಕ್ಲಾಸ್, 4 ಸ್ಟ್ರೋಕ್ ಕ್ಲಾಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರೇಸ್ ಆಯೋಜನೆ ಮಾಡಲಾಗಿತ್ತು.
ಮುಗಳಿ ಗ್ರಾಮದ ಹೊಲದಲ್ಲಿ ರೇಸ್ ಟ್ರ್ಯಾಕ್... ಹಳ್ಳಿಯಲ್ಲಿ ಸದ್ದು ಮಾಡಿದ ಬೈಕ್ ರೇಸ್! - ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ರಾಷ್ಟ್ರ ಮಟ್ಟದ ಬೈಕ್ ರೇಸ್
ತಾಲೂಕಿನ ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ರಾಷ್ಟ್ರ ಮಟ್ಟದ ಬೈಕ್ ರೇಸ್ ಆಯೋಜನೆ ಮಾಡಲಾಗಿದ್ದು, ಓಪನ್ ಕ್ಲಾಸ್, ವೆಟರ್ನ್ ಕ್ಲಾಸಸ್, ಸ್ಕೂಟರ್ ಕ್ಲಾಸ್, 2 ಸ್ಟ್ರೋಕ್ ಕ್ಲಾಸ್, 4 ಸ್ಟ್ರೋಕ್ ಕ್ಲಾಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರೇಸ್ ಆಯೋಜನೆ ಮಾಡಲಾಗಿತ್ತು.
![ಮುಗಳಿ ಗ್ರಾಮದ ಹೊಲದಲ್ಲಿ ರೇಸ್ ಟ್ರ್ಯಾಕ್... ಹಳ್ಳಿಯಲ್ಲಿ ಸದ್ದು ಮಾಡಿದ ಬೈಕ್ ರೇಸ್! nationwide-bike-race-organization-in-chikkodi](https://etvbharatimages.akamaized.net/etvbharat/prod-images/768-512-6205013-thumbnail-3x2-sanju.jpg)
ಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಬೈಕ್ ರೇಸ್ ಆಯೋಜನೆ
ಈ ಹಳ್ಳಿಯಲ್ಲಿ ಕಳೆದ 8 ವರ್ಷಗಳಿಂದ ಈ ರೀತಿ ರೇಸ್ಅನ್ನು ಗ್ರಾಮದ ಬಡಿಗೇರ ಸಹೋದರರು ನಡೆಸುತ್ತಿದ್ದಾರೆ.
ಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಬೈಕ್ ರೇಸ್ ಆಯೋಜನೆ
ಗ್ರಾಮದ ಹೊಲವೊಂದರಲ್ಲಿ ಒಂದು ವಾರದ ಮಟ್ಟಿಗೆ ಟ್ರ್ಯಾಕ್ ನಿರ್ಮಿಸಲಾಗಿತ್ತು. ಈ ಟ್ರ್ಯಾಕ್ ನಲ್ಲಿ ಬೈಕ್ ರೈಡರ್ ಗಳು ಬ್ರೂಮ್. ಬ್ರೂಮ್ ಅಂತಾ ಹೋಗ್ತಾ ಇದ್ರೆ ನೆರೆದ ಪ್ರೇಕ್ಷಕರ ಮೈ ನವಿರೇಳುತ್ತಿತ್ತು.