ಚಿಕ್ಕೋಡಿ :ಜಾರ್ಖಂಡ್ನಲ್ಲಿ ನಡೆದ ತಬ್ರೆಜ್ ಹತ್ಯಾಕಾಂಡ ಖಂಡಿಸಿ ಅಥಣಿ ತಾಲೂಕಿನ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು.
ಜಾರ್ಖಂಡ್ನ ತಬ್ರೆಜ್ ಹತ್ಯಾಕಾಂಡ ಖಂಡಿಸಿ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ - undefined
ಜಾರ್ಖಂಡ್ನಲ್ಲಿ ನಡೆದ ತಬ್ರೆಜ್ ಹತ್ಯಾಕಾಂಡ ಖಂಡಿಸಿ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಹಜಹಾನ್ ಡೊಂಗರ್ ಗಾಂವ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕೋಡಿ
ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಹಜಹಾನ್ ಡೊಂಗರ್ ಗಾಂವ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ನಗರದ ಮೂಲ ರಸ್ತೆಗಳ ಮೂಲಕ ತೆರಳಿ ಘೋಷಣೆ ಕೂಗಿದರು. ಅಲ್ಲದೆ ಈ ತಬ್ರೆಜ್ ಹತ್ಯಾಕಾಂಡದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.