ಕರ್ನಾಟಕ

karnataka

ETV Bharat / state

ಅಥಣಿ ನಿರಾಶ್ರಿತರಿಗೆ ಸಹಾಯಹಸ್ತ ಚಾಚಿದ ಮೈಕೋ ಕನ್ನಡ ಬಳಗ - Chief Minister Relief Fund

ಕೃಷ್ಣಾ ನದಿ ಪ್ರವಾಹದಿಂದ ನಿರಾಶ್ರಿತರಾಗಿರುವ ಅಥಣಿ ತಾಲೂಕಿನ ಜನರಿಗೆ ಮೈಕೋ ಕನ್ನಡ ಬಳಗದ ವತಿಯಿಂದ ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಮೈಕೋ ಕನ್ನಡ ಬಳಗ

By

Published : Aug 18, 2019, 10:51 AM IST

ಚಿಕ್ಕೋಡಿ :ಮೈಕೋ ಕನ್ನಡ ಬಳಗ ಬಿಡದಿ ಘಟಕದ ವತಿಯಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಯಿತು.

ಅಥಣಿ ನಿರಾಶ್ರಿತರಿಗೆ ಸಹಾಯಹಸ್ತ ಚಾಚಿದ ಮೈಕೋ ಕನ್ನಡ ಬಳಗ

ಬೆಂಗಳೂರಿನಿಂದ ಅಥಣಿ ತಲುಪಿದ ಐದಕ್ಕೂ ಹೆಚ್ಚು ಜನರ ತಂಡ ದಿನ ಬಳಕೆ ಸಾಮಗ್ರಿಗಳನ್ನು ಹಾಗೂ ಇತರೆ ವಸ್ತುಗಳನ್ನು ವಿತರಣೆ ಮಾಡಿದೆ. 2005ರಲ್ಲಿ ಪ್ರವಾಹ ಬಂದಾಗ ಬಾಗಲಕೋಟೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಟ್ಟಿದ್ದ ಮೈಕೋ ಕನ್ನಡ ಬಳಗ, ಈ ಬಾರಿ ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂದಾಯದ ಜೊತೆಗೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ‌ ಮಾಡುತ್ತಿದೆ.

ABOUT THE AUTHOR

...view details