ಕರ್ನಾಟಕ

karnataka

ETV Bharat / state

ಐನಾಪೂರ ಪಟ್ಟಣದಲ್ಲಿ  ಗಾಂಜಾ ವಶಪಡಿಸಿಕೊಂಡ ಪೊಲೀಸರು - marijuana sale in belgavi

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ 600 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾಗವಾಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Marijuana case in belgavi
ಐನಾಪೂರ ಪಟ್ಟಣದಲ್ಲಿ ಮಾಲು‌ ಸಮೇತ ಗಾಂಜಾ ವಶ

By

Published : Sep 11, 2020, 11:38 PM IST

ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ 600 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಐನಾಪೂರ ಪಟ್ಟಣದಲ್ಲಿ ಮಾಲು‌ ಸಮೇತ ಗಾಂಜಾ ವಶ

ಈ ಸಂಬಂಧ ತಾಲೂಕಿನ ಐನಾಪೂರ ಪಟ್ಟಣದ ಆರೋಪಿಗಳಾದ ಶಂಕರ ಅಣ್ಣಪ್ಪಾ ಪಾರಶೆಟ್ಟಿ (44), ಬಸಪ್ಪಾ ಬಾಬು ಪಾರಶೆಟ್ಟಿ (43) ಎಂಬುವವರನ್ನು ಬಂಧಿಸಲಾಗಿದೆ.

ಈ ಕುರಿತು‌ ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details