ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ: ಮತ್ತೆ ಗಡಿ ಕ್ಯಾತೆ ತೆಗೆದ ಎಂಇಎಸ್​​! - ತೆಗೆದ ಎಂಇಎಸ್

ಬೆಳಗಾವಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಂಇಎಸ್ ಮುಖಂಡರು ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ.

ಗಡಿ ಕ್ಯಾತೆ ತೆಗೆದ ಎಂಇಎಸ್

By

Published : Mar 5, 2019, 3:45 PM IST

ಶಾಸಕ‌ ಅರವಿಂದ ಪಾಟೀಲ ನೇತೃತ್ವದ ‌ನಿಯೋಗ ಗಡಿ ಭಾಗದ ಮರಾಠಿ ಭಾಷಿಕರ ಹಿತ‌ಕಾಯುವಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿ‌ ಮನವಿ‌ ಮಾಡಿಕೊಂಡಿದೆ.

ಅಲ್ಲದೇ ಗಡಿ ಭಾಗದ ಮರಾಠಿ ಭಾಷಿಕರ ಬೇಡಿಕೆ‌ ಈಡೇರಿಸುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಗಡಿ ಭಾಗದಲ್ಲಿ ಒತ್ತಾಯಪೂರ್ವಕ ಕನ್ನಡ ಹೇರಿಕೆ ಮಾಡಲಾಗುತ್ತಿದೆ ಎಂದು ಪೊಳ್ಳು ಆರೋಪ‌ ಮಾಡಿದೆ.

ಗಡಿ ವಿವಾದ ಸುಪ್ರೀಂ ಕೋರ್ಟ್​ನಲ್ಲಿ ಇರುವಾಗಲೇ ಮಹಾರಾಷ್ಟ್ರ ಸಿಎಂ‌ ಕಿವಿ ಊದಿ ಬಂದಿರುವ ಎಂಇಎಸ್​ ಮುಖಂಡರ ಕ್ರಮ ಕನ್ನಡ‌ಪರ‌ ಸಂಘಟನೆಗಳ ಆಕ್ರೋಶಕ್ಕೆ‌ ಕಾರಣವಾಗಿದೆ.

ABOUT THE AUTHOR

...view details