ಕರ್ನಾಟಕ

karnataka

ETV Bharat / state

ವಾಜಿರಗಂಜ ಬಾಂಬ್ ಸ್ಫೋಟ: ವಕೀಲರ ಪ್ರತಿಭಟನೆ - lawyers-protest-in-blgavi

ಲಖನೌದ ವಾಜಿರಗಂಜ ನ್ಯಾಯಾಲಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಹಲವಾರು ವಕೀಲರು ಗಾಯಗೊಂಡಿದ್ದಾರೆ. ಸರ್ಕಾರದಿಂದ ವಕೀಲರಿಗೆ ಸೂಕ್ತ ಭದ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಕೀಲರ್ ಬಾರ್ ಅಸೋಸಿಯೇಷನ್ ಸಂಘದಿಂದ ಪ್ರತಿಭಟನೆ ನಡೆಸಿದರು.

lawyers-protest-in-blgavi
ವಾಜಿರಗಂಜ ಬಾಂಬ್ ಸ್ಫೋಟ ವಿರುದ್ಧ ವಕೀಲರ ಪ್ರತಿಭಟನೆ

By

Published : Feb 14, 2020, 11:43 PM IST

ಬೆಳಗಾವಿ: ಲಖನೌದ ವಾಜಿರಗಂಜ ನ್ಯಾಯಾಲಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಹಲವಾರು ವಕೀಲರು ಗಾಯಗೊಂಡಿದ್ದಾರೆ. ಸರ್ಕಾರದಿಂದ ವಕೀಲರಿಗೆ ಸೂಕ್ತ ಭದ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಕೀಲರ ಬಾರ್ ಅಸೋಸಿಯೇಷನ್ ಸಂಘದಿಂದ ಪ್ರತಿಭಟನೆ ನಡೆಸಿದರು.

ವಾಜಿರಗಂಜ ಬಾಂಬ್ ಸ್ಫೋಟ ವಿರುದ್ಧ ವಕೀಲರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು. ನ್ಯಾಯಾಲಯದಲ್ಲಿ ಸ್ಪೋಟ ಸಂಭವಿಸಲು ಸರ್ಕಾರದ ವೈಫಲ್ಯವೇ ಕಾರಣ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕೂಡಲೇ ಭದ್ರತೆ ವದಗಿಸಬೇಕು. ಶೀಘ್ರವೇ ಅಪರಾಧಿಗಳನ್ನು ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details