ಬೆಂಗಳೂರು: ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮತಯಾಚನೆ ವೇಳೆ ಕಣ್ಣೀರು ಸುರಿಸಿದ್ದಾರೆ.
ಕಾಲಿಗೆ ಬೀಳ್ತೀನಿ ನನ್ ಗೆಲ್ಸಿ.. ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು - JDS candidate Javaraigowda Crying in Yashvanthpur
ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮತಯಾಚನೆ ವೇಳೆ ಕಣ್ಣೀರು ಸುರಿಸಿದ್ದಾರೆ. ಈ ಚುನಾವಣೆಯಲ್ಲಿ ಸೋತ್ರೆ ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನಿಮ್ಮ ಕಾಲಿಗೆ ಬೀಳ್ತೀನಿ ಗೆಲ್ಸಿ ಎಂದು ಅಳುತ್ತಲೇ ಮನವಿ ಮಾಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕಣ್ಣೀರು
ಎರಡು ಬಾರಿ ಸೋತಿದ್ದೇನೆ. ಮತ್ತೆ ಹೋರಾಟ ಮಾಡುವ ಶಕ್ತಿ ನನ್ನಲ್ಲಿ ಇಲ್ಲ. ಈ ಚುನಾವಣೆಯಲ್ಲಿ ಸೋತ್ರೆ ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನಿಮ್ಮ ಕಾಲಿಗೆ ಬೀಳ್ತೀನಿ ಗೆಲ್ಸಿ ಎಂದು ಅಳುತ್ತಲೇ ಮನವಿ ಮಾಡಿದ್ದಾರೆ.
ಜವರಾಯಿಗೌಡ ಸರಳ ವ್ಯಕ್ತಿ. ಎರಡು ಬಾರಿ ಸೋತಿದ್ದಾರೆ. ಅವರನ್ನು ಆಶೀರ್ವಾದ ಮಾಡಿ ಕಳುಹಿಸಿಕೊಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಂತೆ ಕಣ್ಣೀರು ಸುರಿಸಿದ್ದಾರೆ.