ಕೊರೊನಾ ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು: ಸಮಾಧಿ ಭೂಷಣ ಮಹರಾಜರು - 108 samadhi jaina muni
ಕೊರೊನಾಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಒಳ್ಳೆಯ ಆಹಾರ ಸೇವಿಸಬೇಕು- ಹಣ್ಣು, ಹಾಲು, ಪ್ರೊಟೀನ್ ತೆಗೆದುಕೊಂಡರೆ ವೈರಸ್ ಬರುವುದಿಲ್ಲ ಎಂದು ಜೈನ ಮುನಿ 108 ಸಮಾಧಿ ಭೂಷಣ ಮಹರಾಜರು ತಿಳಿಸಿದ್ದಾರೆ.
![ಕೊರೊನಾ ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು: ಸಮಾಧಿ ಭೂಷಣ ಮಹರಾಜರು Jaina Muni](https://etvbharatimages.akamaized.net/etvbharat/prod-images/768-512-9136686-1091-9136686-1602416837010.jpg)
108 ಸಮಾಧಿ ಭೂಷಣ ಜೈನ್ ಮುನಿ
ಚಿಕ್ಕೋಡಿ : ಕೊರೊನಾ ಮಹಾಮಾರಿಯನ್ನು ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು, ಆಗ ಮಾತ್ರ ವೈರಸ್ನಿಂದ ದೂರ ಇರಲು ಸಾಧ್ಯವಾಗುತ್ತದೆ. ಒಂದು ವೇಳೆ ಧೈರ್ಯ ಕಳೆದುಕೊಂಡರೆ ಸೋಂಕು ತಗಲುತ್ತದೆ ಎಂದು ಜೈನ ಮುನಿ 108 ಸಮಾಧಿ ಭೂಷಣ ಜೈನ ಮುನಿ ಮಹಾರಾಜರು ಹೇಳಿದ್ದಾರೆ.
ಸಮಾಧಿ ಭೂಷಣ ಮಹರಾಜರು, ಜೈನ ಮುನಿ