ಚಿಕ್ಕೋಡಿ: ನಿಪ್ಪಾಣಿ ಹೊರ ವಲಯದಲ್ಲಿರುವ ಮೂವತ್ತು ನಂಬರ್ ಬೀಡಿ ಫ್ಯಾಕ್ಟರಿ ಮೇಲೆ ಐಟಿ ದಾಳಿ ನಡೆದಿದೆ.
ನಿಪ್ಪಾಣಿ ಹೊರ ವಲಯದ 'ನಂಬರ್ 30' ಬೀಡಿ ಫ್ಯಾಕ್ಟರಿ ಮೇಲೆ ಐಟಿ ದಾಳಿ - ಬೆಳಗಾವಿ ಜಿಲ್ಲೆಯ ನಿಪ್ಪಾಣಿ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿರುವ ಬೀಡಿ ಫ್ಯಾಕ್ಟರಿ ಮೇಲೆ ಐಟಿ ದಾಳಿ ನಡೆದಿದೆ.
ಬೀಡಿ ಫ್ಯಾಕ್ಟರಿ ಮೇಲೆ ಐಟಿ ದಾಳಿ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಮಂಗಳೂರು ಮೂಲದ ರಮೇಶ ಪೈ ಎಂಬುವರಿಗೆ ಸೇರಿದ ಬೀಡಿ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ್ದಾರೆ.
ರಮೇಶ್ ಪೈ ಮನೆ ಮೇಲೆ ದಾಳಿ ನಡೆಸಿದ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಖಲಾತಿ ಪರಿಶೀಲನೆ ಮುಂದುವರೆದಿದೆ.