ಬೆಳಗಾವಿ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 158 ಜಿಲಿಟಿನ್ ಕಡ್ಡಿ ಜಪ್ತಿ ಮಾಡಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಿದ್ದ 158 ಜಿಲಿಟಿನ್ ಕಡ್ಡಿ ಜಪ್ತಿ : ಮೂವರು ಪೊಲೀಸರ ವಶಕ್ಕೆ - Illegal accumulation of gelatin stick in Belagavi
ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಹೊರವಲಯದಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಕುಲಗೋಡ ಠಾಣೆ ಪೊಲೀಸರು, 158 ಜಿಲಿಟಿನ್ ಕಡ್ಡಿಗಳು, 51 ಇಡಿ ಕೇಬಲ್‌ಗಳು, ಬ್ಲಾಸ್ಟರ್ ಚಾರ್ಜರ್ ಬ್ಯಾಟರಿ, ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ..
ಅಕ್ರಮವಾಗಿ ಸಂಗ್ರಹಿಸಿದ್ದ 158 ಜಿಲಿಟಿನ್ ಕಡ್ಡಿ ಜಪ್ತಿ
ಮೂಡಲಗಿಯ ಗೋಪಾಲ ಸೊರಗಾಂವಿ, ಗಿರಿಮಲ್ಲಪ್ಪ ಸಿದ್ದಾಪುರ ಹಾಗೂ ಭೀಮಪ್ಪ ಹೆಗಡೆ ಬಂಧಿತರು. ಮತ್ತೋರ್ವ ಆರೋಪಿ ರಾಜೇಶ್ ಬಡಿಗೇರ್ ಎಂಬಾತನಿಗೆ ಶೋಧ ನಡೆಸಿದ್ದಾರೆ.
ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಹೊರವಲಯದಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಕುಲಗೋಡ ಠಾಣೆ ಪೊಲೀಸರು, 158 ಜಿಲಿಟಿನ್ ಕಡ್ಡಿಗಳು, 51 ಇಡಿ ಕೇಬಲ್‌ಗಳು, ಬ್ಲಾಸ್ಟರ್ ಚಾರ್ಜರ್ ಬ್ಯಾಟರಿ, ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.