ಕರ್ನಾಟಕ

karnataka

ETV Bharat / state

ಸತಿಪತಿಯಿಂದ ಅಬ್ಬರದ ಪ್ರಚಾರ... ಏನಾಗಲಿದೆ ಗೋಕಾಕ್​ ಫಲಿತಾಂಶ...!? - ಲಖನ್​ ಜಾರಕಿಹೊಳಿ ಪತ್ನಿ ಸಂಧ್ಯಾ, ಸುದ್ದಿ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ ಪತ್ನಿ ಸಂಧ್ಯಾ, ಪತಿ ಪರವಾಗಿ ಪ್ರಚಾರ ನಡೆಸಿದರು.

ಗೋಕಾಕ್​ ಸತಿಪತಿಯಿಂದ ಅಬ್ಬರದ ಪ್ರಚಾರ
ಗೋಕಾಕ್​ ಸತಿಪತಿಯಿಂದ ಅಬ್ಬರದ ಪ್ರಚಾರ

By

Published : Nov 30, 2019, 3:51 AM IST

ಗೋಕಾಕ್​: ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ ತಮ್ಮ ಪತ್ನಿ ಸಂಧ್ಯಾ ಜೊತೆ ಸೇರಿ ನಗರದ ಜಲಾಲ್​ಗಲ್ಲಿ, ಕಿಲ್ಲಾ ರಸ್ತೆ ಸೇರಿದಂತೆ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದರು.

ಗೋಕಾಕ್​ ಸತಿಪತಿಯಿಂದ ಅಬ್ಬರದ ಪ್ರಚಾರ

ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ಪರವಾಗಿ ಕೆಎಮ್‌ಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಸಹೋದರ ಭೀಮಶಿ ಜಾರಕಿಹೊಳಿ ಬೆನ್ನಿಗೆ ನಿಂತು ಪ್ರಚಾರ ನಡೆಸುತ್ತಿದ್ದಾರೆ,

ಕಾಂಗ್ರೆಸ್ ಅಭ್ಯರ್ಥಿ ಲಖನ್​ ಪರ ಸಹೋದರ ಸತೀಶ್ ಜಾರಕಿಹೊಳಿ ಹಗಲಿರುಳು ಶ್ರಮ ಪಡುತ್ತಿದ್ದು, ಈಗ ಲಖನ್​ ಪತ್ನಿ ಸಂಧ್ಯಾ ಜಾರಕಿಹೊಳಿ ಪತಿ ಪರ ಪ್ರಚಾರಕ್ಕೆ ಧುಮುಕ್ಕಿದ್ದಾರೆ. ಹಾಗಾಗಿ ಈಗ ಕ್ಷೇತ್ರದ ಜನತೆ ಕುತೂಹಲದಿಂದ ಚುನಾವಣೆ ಎದುರು ನೋಡುವಂತಾಗಿದೆ.

ABOUT THE AUTHOR

...view details