ಕರ್ನಾಟಕ

karnataka

ETV Bharat / state

ಒಂದು ವಾರ ಕಾಲ ಹುಕ್ಕೇರಿ ತಾಲೂಕು ಸಂಪೂರ್ಣ ಲಾಕ್​ಡೌನ್​ ಮಾಡಲು ಸೂಚನೆ - MLA Umesha katti

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾತ್ತಿರುವ ಹಿನ್ನೆಲೆ ತಾಲೂಕನ್ನು ಒಂದು ವಾರ ಕಾಲ ಲಾಕ್​ಡೌನ್ ಮಾಡುವಂತೆ ಶಾಸಕ ಉಮೇಶ್​​ ಕತ್ತಿ ಸೂಚಿಸಿದ್ದಾರೆ.

Hukkeri Taluk Lockdown for a week
ಒಂದು ವಾರದ ಕಾಲ ಹುಕ್ಕೇರಿ ತಾಲೂಕು ಸಂಪೂರ್ಣ ಲಾಕ್​ಡೌನ್​

By

Published : Jul 16, 2020, 4:40 PM IST

ಚಿಕ್ಕೋಡಿ (ಬೆಳಗಾವಿ):ಹುಕ್ಕೇರಿ ತಾಲೂಕನ್ನು ಒಂದು ವಾರ ಕಾಲ ಲಾಕ್​ಡೌನ್ ಮಾಡುವಂತೆ ಶಾಸಕ ಉಮೇಶ್​ ಕತ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಒಂದು ವಾರ ಕಾಲ ಹುಕ್ಕೇರಿ ತಾಲೂಕು ಸಂಪೂರ್ಣ ಲಾಕ್​ಡೌನ್​ಗೆ ಸೂಚನೆ​

ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾತ್ತಿರುವ ಹಿನ್ನೆಲೆ ಶಾಸಕ ಉಮೇಶ್​​ ಕತ್ತಿ ಅಧಿಕಾರಿಗಳೊಂದಿಗೆ ಇಂದು ತುರ್ತು ಸಭೆ ನಡೆಸಿ ಚರ್ಚಿಸಿದರು.

ಸಭೆಯ ಬಳಿಕ ಸೋಮವಾರದರಿಂದ ಒಂದು ವಾರದ ಕಾಲ ಹುಕ್ಕೇರಿ ತಾಲೂಕು ಸಂಪೂರ್ಣ ಲಾಕ್​ಡೌನ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ABOUT THE AUTHOR

...view details