ಕರ್ನಾಟಕ

karnataka

ETV Bharat / state

ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆ.. ಬೆಳಗಾವಿ-ಗೋವಾ ಮಧ್ಯೆ ಗುಡ್ಡ ಕುಸಿತ.. - ಸವಾರರು ಪರಾಡುವ ಸ್ಥಿತಿ

ಬೆಳಗಾವಿ ಗಡಿಯ ಚೋರ್ಲಾ ಘಾಟ್ ಸಮೀಪ ಗುಡ್ಡ ಕುಸಿತಗೊಳ್ಳುತ್ತಿದ್ದು, ಬೃಹತ್ ಬಂಡೆಗಳು ರಸ್ತೆಯನ್ನ ಆವರಿಸುತ್ತಿವೆ.

ಗುಡ್ಡ ಕುಸಿತ

By

Published : Sep 9, 2019, 9:48 AM IST

ಬೆಳಗಾವಿ:ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಗೆ ಬೆಳಗಾವಿ-ಗೋವಾ ಮಧ್ಯೆದ ರಸ್ತೆಯ ಪಕ್ಕದ ಗುಡ್ಡ ಕುಸಿತ ಗೊಂಡಿದೆ.

ಬೆಳಗಾವಿ ಗಡಿಯ ಚೋರ್ಲಾ ಘಾಟ್ ಸಮೀಪ ಗುಡ್ಡ ಕುಸಿತಗೊಳ್ಳುತ್ತಿದ್ದು, ಬೃಹತ್ ಬಂಡೆಗಳು ರಸ್ತೆಯನ್ನು ಆವರಿಸುತ್ತಿವೆ. ಗುಡ್ಡ ಕುಸಿತದಿಂದ ರಸ್ತೆಯಲ್ಲಿ ವಾಹನಗಳು ಸಿಲುಕಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆ
ಬೆಳಗಾವಿ ಗಡಿಯ ಚೋರ್ಲಾ ಘಾಟ್ ಸಮೀಪ ಗುಡ್ಡ ಕುಸಿತ
ಬೃಹತ್ ಬಂಡೆಗಳು ರಸ್ತೆಯನ್ನ ಆವರಿಸುತ್ತಿವೆ

ಜೆಸಿಬಿಯಿಂದ ಬಂಡೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಸುಗಮ ಸಂಚಾರಕ್ಕೆ ಗೋವಾ ಪೊಲೀಸರು ಪರದಾಡುತ್ತಿದ್ದಾರೆ.

ABOUT THE AUTHOR

...view details