ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲೂ ಶಿವರಾತ್ರಿ ಕಳೆಗಟ್ಟಿದೆ. ಸಹಸ್ರಾರು ಭಕ್ತಗಣ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ಕೃಫೆಗೆ ಪಾತ್ರರಾದರು.
ಶಿವರಾತ್ರಿ ಸಂಭ್ರಮ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲೂ ಶಿವರಾತ್ರಿ ಕಳೆಗಟ್ಟಿದೆ. ಸಹಸ್ರಾರು ಭಕ್ತಗಣ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ಕೃಫೆಗೆ ಪಾತ್ರರಾದರು.
ಇನ್ನೂ ವಿಶೇಷ ಪೂಜೆಯ ನಂತರಸರದಿ ಸಾಲಿನಲ್ಲಿ ನಿಂತು ಭಕ್ತರು ಶಿವನ ದರ್ಶನ ಪಡೆದರು. ಸಂಜೆ ಕೂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.