ಕರ್ನಾಟಕ

karnataka

ETV Bharat / state

ನೆರೆ ಪರಿಹಾರಕ್ಕೆ ಜಾರಕಿಹೊಳಿ‌ ಕ್ಷೇತ್ರದ ರೈತರ ಹೋರಾಟ; ಜಾನುವಾರು ಸಹಿತ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ - Gokak people protest

ಮೂಡಲಗಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ರೈತ ಸಂಘಟನೆಗಳ ನೇತೃತ್ವದಲ್ಲಿ ನೂರಾರು ನೆರೆ ಸಂತ್ರಸ್ತರು ದನ, ಎತ್ತು, ‌ಕರುಗಳೊಂದಿಗೆ ಗೋಕಾಕ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

protest
ತಹಶಿಲ್ದಾರ್ ಕಚೇರಿ

By

Published : Jun 16, 2020, 1:47 PM IST

ಬೆಳಗಾವಿ: ಪ್ರವಾಹ ಬಂದೆರಗಿ ವರ್ಷ ಕಳೆಯಿತು. ಆದರೂ ಪರಿಹಾರ ನೀಡದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘಟನೆ ಮುಖಂಡರು ಜಾನುವಾರುಗಳ ಸಹಿತ ಗೋಕಾಕ ತಹಶೀಲ್ದಾರ ಆಗಮಿಸಿ ಆಕ್ರೋಶ ಹೊರಹಾಕಿದರು.

ಜಾನುವಾರು ಸಹಿತ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ರೈತರು

ABOUT THE AUTHOR

...view details