ಚಿಕ್ಕೋಡಿ: ಹುಕ್ಕೇರಿಯಲ್ಲಿ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ಯಾರೇಜ್ ಕುಸಿದ ಪರಿಣಾಮ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ.
ಭಾರೀ ಮಳೆಗೆ ಗ್ಯಾರೇಜ್ ಕುಸಿದು ಬಿದ್ದು ವ್ಯಕ್ತಿ ಸಾವು - Garage collapses and death of a man in Hukkeri
ಹುಕ್ಕೇರಿಯಲ್ಲಿ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ಯಾರೇಜ್ ಕುಸಿದ ಪರಿಣಾಮ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಸುನೀಗಿದ್ದಾನೆ.
ಗ್ಯಾರೇಜ್ ಕುಸಿದು ಬಿದ್ದು ವ್ಯಕ್ತಿ ಸಾವು
ಅಸ್ಲಂ ಪೀರಜಾದೆ (52) ಮೃತ ದುರ್ದೈವಿ. ಭಾಈ ಮಳೆಯ ರಭಸಕ್ಕೆ ಗ್ಯಾರೇಜ್ ಕುಸಿದ ಪರಿಣಾಮ ಈತ ಮೃತಪಟಟ್ಟಿದ್ದಾನೆ.
ಘಟನೆ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.