ಕರ್ನಾಟಕ

karnataka

ETV Bharat / state

ಒಂದೇ ದಿನ ಬೆಳಗಾವಿಯ ನಾಲ್ವರನ್ನು ಬಲಿ ಪಡೆದ ಕೊರೊನಾ - ಕೊರೊನಾ ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಇಂದು ಒಂದೇ ದಿನ ಸೋಂಕಿಗೆ ನಾಲ್ವರು ಪ್ರಾಣ ತೆತ್ತಿದ್ದಾರೆ.

Belagavi
ಬೆಳಗಾವಿ

By

Published : Jul 17, 2020, 8:55 PM IST

ಬೆಳಗಾವಿ:ಕೊರೊನಾಗೆ ಇಂದು ಒಂದೇ ದಿನ ನಗರದ ನಾಲ್ವರು ಮೃತಪಟ್ಟಿದ್ದು, ಹೊಸದಾಗಿ ನಾಲ್ವರಿಗೆ ಸೋಂಕು ವಕ್ಕರಿಸಿದೆ.

ಬೆಳಗಾವಿಯಲ್ಲಿ ಈವರೆಗೆ ಕೊರೊನಾಗೆ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 789ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಸದ್ಯ 391 ಕೊರೊನಾ ಪಾಸಿಟಿವ್ ಕೇಸ್​​ಗಳಿದ್ದು, ಈ ಎಲ್ಲಾ ಸೋಂಕಿತರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details