ಗ್ರಾಮಸಭೆಯಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು ನೆರೆ ಸಂತ್ರಸ್ತರು... - ಪಿಡಿಓ
ಪ್ರವಾಹದಿಂದ ತತ್ತರಿಸಿ, ಸೂರಿಲ್ಲದೆ ಸೊರಗಿದ ಪ್ರವಾಹ ಸಂತ್ರಸ್ತರು ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮಸಭೆಯಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು ನೆರೆ ಸಂತ್ರಸ್ತರು
ಚಿಕ್ಕೋಡಿ:ಪ್ರವಾಹದದಿಂದ ತತ್ತರಿಸಿ, ಸೂರಿಲ್ಲದೆ ಸೊರಗಿದ ಪ್ರವಾಹ ಸಂತ್ರಸ್ತರು ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ನಡೆದಿದೆ.