ಚಿಕ್ಕೋಡಿ :ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಮಲತಾಯಿ ಧೋರಣೆ ತೋರದೆ ಆದ್ಯತೆ ನೀಡಬೇಕು ಎಂದು ಚಿಕ್ಕೋಡಿ ಉಪವಿಭಾಗದ ಜನತೆ ಆಗ್ರಹಿಸಿದ್ದಾರೆ.
ಕೈಗಾರಿಕೆ, ಶಿಕ್ಷಣಾಭಿವೃದ್ದಿಗೆ ಆದ್ಯತೆ ನೀಡಿ: ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ - Chikkodi people appeal for more grants in the budget
ಮುಂದಿನ ಬಜೆಟ್ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಚಿಕ್ಕೋಡಿ ಉಪವಿಭಾಗದಲ್ಲಿ ಶಿಕ್ಷಣಾಭಿವೃದ್ದಿಗೆ ಒತ್ತು ನೀಡಬೇಕೆಂದು ಎಂದು ಸಿಎಂಗೆ ಜನರು ಮನವಿ ಮಾಡಿದ್ದಾರೆ.
![ಕೈಗಾರಿಕೆ, ಶಿಕ್ಷಣಾಭಿವೃದ್ದಿಗೆ ಆದ್ಯತೆ ನೀಡಿ: ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ expectations of Chikkodi people on state Budget](https://etvbharatimages.akamaized.net/etvbharat/prod-images/768-512-10843423-thumbnail-3x2-hrs.jpg)
ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ
ಬಜೆಟ್ ಮೇಲೆ ಚಿಕ್ಕೋಡಿ ಜನತೆಗೆ ಹಲವು ನಿರೀಕ್ಷೆ
ಚಿಕ್ಕೋಡಿ ಉಪವಿಭಾಗದಲ್ಲಿ ಸರ್ಕಾರಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಸರ್ಕಾರಿ ತರಬೇತಿ ಕೇಂದ್ರ ಮತ್ತು ಸರಿಯಾದ ಗ್ರಂಥಾಲಯಗಳನ್ನು ಮಂಜೂರು ಮಾಡಿ ಬಜೆಟ್ನಲ್ಲಿ ಅನುದಾನ ಒದಗಿಸಬೇಕು ಎಂದು ಕೋರಿದ್ದಾರೆ.