ಕರ್ನಾಟಕ

karnataka

ETV Bharat / state

ಅರಭಾವಿಯಲ್ಲಿ ಇವಿಎಂ ಬಟನ್​ ಸ್ಟ್ರಕ್​... ವಿವಿ ಪ್ಯಾಟ್​ ಚೀಟಿ​ ಕೌಂಟ್​ ಮಾಡಲು ನಿರ್ಧಾರ - undefined

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅರಭಾವಿ ಮತ ಎಣಿಕೆ ಕೇಂದ್ರದಲ್ಲಿ ಇವಿಯಂ ಮಷಿನ್​ ಕೆಟ್ಟಿದ್ದು ವಿವಿ ಪ್ಯಾಟ್​ ಚೀಟಿಗಳನ್ನು ಎಣಿಸಲು ನಿರ್ಧರಿಸಲಾಗಿದೆ.

EVM machine

By

Published : May 23, 2019, 11:40 AM IST

ಬೆಳಗಾವಿ:

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅರಭಾವಿ ಮತ ಎಣಿಕೆ ಕೇಂದ್ರದಲ್ಲಿ ಇವಿಯಂ ಮಷಿನ್​ ಕೆಟ್ಟಿದ್ದು ವಿವಿ ಪ್ಯಾಟ್​ ಚೀಟಿಗಳನ್ನು ಎಣಿಸಲು ನಿರ್ಧರಿಸಲಾಗಿದೆ.

ಇವಿಎಂ ಯಂತ್ರವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಓಪನ್ ಮಾಡುವ ಬಟನ್ ಸ್ಟ್ರಕ್ ಆಗಿದೆ. ಇದನ್ನು ತೆರೆಯಲು ಚುನಾವಣಾ ಅಧಿಕಾರಿಗಳ ಪ್ರಯತ್ನಿಸುತ್ತಿದ್ದು, ತಾಂತ್ರಿಕ ದೋಷ ನಿವಾರಣೆ ಆಗದ ಕಾರಣ ಬೇರೆ ಯಂತ್ರದ ಮತ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರಿಗಳು ಆರಂಭಿಸಿದ್ದಾರೆ. ದೋಷವಿರುವ ಯಂತ್ರದ ವಿವಿ ಪ್ಯಾಟ್​ ಚೀಟಿಗಳನ್ನು ಎಣಿಸಿ ಫೈನಲ್​ ಮಾಡಲು ನಿರ್ಧರಿಸಲಾಗಿದೆ.

ಇನ್ನು ತಾಂತ್ರಿಕ ತೊಂದರೆಯಿಂದಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದ ಇಟಿಪಿಬಿಎಸ್​ (ಎಲೆಕ್ಟ್ರಾನಿಕ್​ ಟ್ರಾನ್ಸ್​ಮಿಟೆಡ್​ ಬ್ಯಾಲೆಟ್​ ಸಿಸ್ಟಂ ) ಮತ ಎಣಿಕೆ ಸ್ಥಗಿತಗೊಂಡಿದೆ.

For All Latest Updates

TAGGED:

ABOUT THE AUTHOR

...view details