ಕರ್ನಾಟಕ

karnataka

ETV Bharat / state

ಧರ್ಮಸ್ಥಳ ಶಾಖೆಯಿಂದ ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ.. - Flood Victims

ಕೃಷ್ಣಾ ನದಿ ಪ್ರವಾಹದಿಂದ‌ ತತ್ತರಿಸಿ ಹೋದ ಜನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಚಿಕ್ಕೋಡಿ ಶಾಖೆ ವತಿಯಿಂದ ಸುಮಾರು 18 ಲಕ್ಷ ಮೌಲ್ಯದ 1100 ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ ಮಾಡಲಾಯಿತು.

ಧರ್ಮಸ್ಥಳ ಶಾಖೆಯಿಂದ ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ

By

Published : Aug 25, 2019, 9:06 AM IST

ಚಿಕ್ಕೋಡಿ: ಕೃಷ್ಣಾ ನದಿ ಪ್ರವಾಹದಿಂದ‌ ತತ್ತರಿಸಿ ಹೋದ ಜನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಚಿಕ್ಕೋಡಿ ಶಾಖೆ ವತಿಯಿಂದ ಕಿಟ್ ವಿತರಣೆ ಮಾಡಲಾಯಿತು.

ಶ್ರೀ ಧರ್ಮಸ್ಥಳ ಶಾಖೆಯಿಂದ ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ..

ಸುಮಾರು 18ಲಕ್ಷ ಮೌಲ್ಯದ 1100 ನೆರೆ ಸಂತ್ರಸ್ತರಿಗೆ ಚಿಕ್ಕೋಡಿಯಲ್ಲಿ ಕಿಟ್ ವಿತರಣೆ ಮಾಡಲಾಯಿತು. ಸಂತ್ರಸ್ತ ಕುಟುಂಬಗಳಿಗೆ ಆಹಾರ ಸಾಮಗ್ರಿ ಹಾಗೂ ಶುಚಿಕಾರಕ ವಸ್ತುಗಳ ಕಿಟ್ಟನ್ನು ವಿತರಿಸಲಾಯಿತು. ಈಗಾಗಲೇ ಪ್ರವಾಹದಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದ್ದು, ದಿನ ಬಳಕೆ ಸಾಮಗ್ರಿಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಶಾಖೆ ವತಿಯಿಂದ ನೀಡಿದ್ದು, ಅನುಕೂಲವಾಗಿದೆ ಎಂದು ಸಂತ್ರಸ್ತರು ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಅಧಿಕಾರಿಗಳು, ಕಾರ್ಯಕರ್ತರು ಭಾಗಿಯಾಗಿದ್ದರು.

ABOUT THE AUTHOR

...view details