ಕರ್ನಾಟಕ

karnataka

ETV Bharat / state

ಈಟಿವಿ ಭಾರತ ವರದಿಗೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳ - DCM Karajola News

ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ, ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ಥರ ಸ್ಥಿತಿ ಎಂಬ ಈಟಿವಿ ಭಾರತ ವಿಸ್ತೃತ ವರದಿ ಬಿತ್ತರಿಸಿತ್ತು. ಈ ವರದಿಗೆ ಸ್ಪಂದಿಸಿರುವ ಡಿಸಿಎಂ ಕಾರಜೋಳ ಅವರು ಬೆಳಗಾವಿ ಜಿಲ್ಲಾಧಿಕಾರಿಗೆ ಫೋನ್​ ಮಾಡಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದ್ದಾರೆ.

dcm-govinda-karajola-responded-to-etv-bharat-empact
ಈಟಿವಿ ಭಾರತ ವರದಿಗೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳ

By

Published : Jan 24, 2020, 9:37 PM IST

ಚಿಕ್ಕೋಡಿ: ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ, ಸೂರ್ಯ ಪಥ ಬದಲಿಸಿದರೂ, ಬದಲಾಗಿಲ್ಲ ನೆರೆ ಸಂತ್ರಸ್ತ ಸ್ಥಿತಿ ಎಂದು ಈಟಿವಿ ಭಾರತ ಬಿತ್ತರಿಸಿದ್ದ ವಿಸ್ತೃತ ವರದಿಗೆ ಡಿಸಿಎಂ ಗೋವಿಂದ ಕಾರಜೋಳ ಸ್ಪಂದಿಸಿದ್ದಾರೆ.

ಈ ವರದಿಗೆ ಸ್ಪಂದಿಸಿರುವ ಡಿಸಿಎಂ ಅವರು ಜಿಲ್ಲಾದಿಕಾರಿಗೆ ಫೋನ್​ ಮಾಡಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದ್ದಾರೆ.

ಸೂರ್ಯ ಪಥ ಬದಲಿಸಿದರೂ, ಬದಲಾಗ್ಲಿಲ್ಲ ನೆರೆ ಸಂತ್ರಸ್ಥರ ಸ್ಥಿತಿ... ಈ ಭಾಗದ ಜನಕ್ಕೆ ಇದು ಕರಾಳ ಸಂಕ್ರಾಂತಿ

ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಹೇಳಿದ್ದಾರೆ. ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಡಿಸಿಎಂ ಕಾರಜೋಳ ಸೂಚನೆ

ABOUT THE AUTHOR

...view details