ಕರ್ನಾಟಕ

karnataka

ETV Bharat / state

ಯೋಧನ ಬಂಧನ ಪ್ರಕರಣ: ಚಿಕ್ಕೋಡಿ ಡಿವೈಎಸ್​​​ಪಿ ಕಚೇರಿಗೆ ಸಿಆರ್​​ಪಿಎಫ್ ಅಧಿಕಾರಿಗಳ ಭೇಟಿ - army personal arrest

ಬೆಳಗಾವಿಯಲ್ಲಿ ಯೋಧನ ಬಂಧನಕ್ಕೆ ಸಂಬಂಧಿಸಿದಂತೆ ಈಗಾಗಲೇ ಆತನ ವಿರುದ್ಧ ಎಫ್​ಐಆರ್​ ಸಹ ದಾಖಲಾಗಿದೆ. ಈ ನಡುವೆ ಚಿಕ್ಕೋಡಿ ಡಿವೈಎಸ್ಪಿ ಕಚೇರಿಗೆ ಸಿಆರ್‌ಪಿಎಫ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪೊಲೀಸರ ಮೇಲೆ ಯೋಧನಿಂದ ಹಲ್ಲೆ ಹಾಗೂ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

CRPF Officers visited the Chikkodi DYSP office to get information on Army personal case
ಯೋಧನ ಬಂಧನ ಪ್ರಕರಣ: ಚಿಕ್ಕೋಡಿ ಡಿವೈಎಸ್​​​ಪಿ ಕಚೇರಿಗೆ ಸಿಆರ್​​ಪಿಎಫ್ ಅಧಿಕಾರಿಗಳ ಭೇಟಿ

By

Published : Apr 27, 2020, 9:28 PM IST

ಚಿಕ್ಕೋಡಿ (ಬೆಳಗಾವಿ): ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತನಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಾಗ ಪೊಲೀಸ್​​ ಠಾಣೆಯಲ್ಲಿ ಯೋಧನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಯೋಧನ ಬಂಧನ ಪ್ರಕರಣ: ಚಿಕ್ಕೋಡಿ ಡಿವೈಎಸ್​​​ಪಿ ಕಚೇರಿಗೆ ಸಿಆರ್​​ಪಿಎಫ್ ಅಧಿಕಾರಿಗಳ ಭೇಟಿ

ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಡಿವೈಎಸ್ಪಿ ಕಚೇರಿಗೆ ಸಿಆರ್‌ಪಿಎಫ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿಯವರ ಜೊತೆ ಚರ್ಚೆ ನಡೆಸಿದ್ದು, ಪೊಲೀಸರ ಮೇಲೆ ಯೋಧನಿಂದ ಹಲ್ಲೆ ಹಾಗೂ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ABOUT THE AUTHOR

...view details