ಕರ್ನಾಟಕ

karnataka

ETV Bharat / state

ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ಕಡಪಾ ವಿಮಾನ ಸೇವೆ ಆರಂಭ - belgam latest news

ತೆಲುಗು ನಟ ಪವನ್ ಕಲ್ಯಾಣ್ ಒಡೆತನದ ಟ್ರು ಜೆಟ್ ಖಾಸಗಿ ವಿಮಾನ ಸಂಸ್ಥೆ ಬೆಳಗಾವಿ-ಕಡಪಾ ಮಾರ್ಗ ಮಧ್ಯೆ ವಿಮಾನ ಸೇವೆ ಆರಂಭಿಸಿದೆ.

Commencement of Belgaum-Kadapa flight service from Sambra Airport
ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ಕಡಪಾ ವಿಮಾನ ಸೇವೆ ಆರಂಭ

By

Published : Mar 1, 2020, 12:25 PM IST

ಬೆಳಗಾವಿ: ಉಡಾನ್-3 ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸೇವೆ ಆರಂಭಗೊಂಡಿದೆ.

ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ಕಡಪಾ ವಿಮಾನ ಸೇವೆಗೆ ಚಾಲನೆ ನೀಡಲಾಯಿತು.

ಟ್ರು ಜೆಟ್ ಖಾಸಗಿ ವಿಮಾನ ಸಂಸ್ಥೆ ಬೆಳಗಾವಿ-ಕಡಪಾ ಮಾರ್ಗಮಧ್ಯೆ ವಿಮಾನ ಸಂಚಾರ ಆರಂಭಿಸಿದೆ. ಇವತ್ತು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ ಕುಮಾರ್ ಮೌರ್ಯ ವಿಮಾನ ಸೇವೆಗೆ ಚಾಲನೆ ನೀಡಿದರು. ಈ ವಿಮಾನ ಬೆಳಗಾವಿ-ಕಡಪಾ ಮಾರ್ಗ ಮಧ್ಯೆ ನಿತ್ಯ ಸಂಚರಿಸಲಿದೆ. 70 ಆಸನ ಇರುವ ಈ ವಿಮಾನದಲ್ಲಿ ‌ಮೊದಲ ದಿನ 50 ಪ್ರಯಾಣಿಕರು ಪ್ರಯಾಣ ಬೆಳೆಸಿದರು‌‌.

ABOUT THE AUTHOR

...view details