ಚಿಕ್ಕೋಡಿ:ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣಕ್ಕೆ ಚರಂಡಿ ಪೈಪ್ ಮೂಲಕ ಕೃಷ್ಣಾ ನದಿ ನೀರು ನುಗ್ಗಿದೆ.
ಯಡೂರು ವೀರಭದ್ರೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕೃಷ್ಣಾ ನದಿ ನೀರು - ಯಡೂರು ವೀರಭದ್ರೇಶ್ವರ ದೇವಸ್ಥಾನದ ಕಮಿಟಿ ನಿರ್ಲಕ್ಷ್ಯ
ಯಡೂರು ವೀರಭದ್ರೇಶ್ವರ ದೇವಸ್ಥಾನದ ಕಮಿಟಿ ನಿರ್ಲಕ್ಷ್ಯದಿಂದ ಚರಂಡಿ ಪೈಪ್ ಮೂಲಕ ಕೃಷ್ಣಾ ನದಿಯಿಂದ ದೇವಾಲಯದ ಆವರಣಕ್ಕೆ ನೀರು ನುಗ್ಗಿದೆ. ವೀರಭದ್ರೇಶ್ವರ ದೇವರ ಗರ್ಭಗುಡಿ ಸುತ್ತುವರೆದಿರುವ ನದಿ ನೀರನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.
![ಯಡೂರು ವೀರಭದ್ರೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕೃಷ್ಣಾ ನದಿ ನೀರು Chikkodi Krishna River entering the Veerabhadreshwara Temple](https://etvbharatimages.akamaized.net/etvbharat/prod-images/768-512-8501098-1023-8501098-1597994711926.jpg)
ಚಿಕ್ಕೋಡಿ: ವೀರಭದ್ರೇಶ್ವರ ದೇವಸ್ಥಾನ ಒಳಭಾಗ ಪ್ರವೇಶಿಸಿದ ಕೃಷ್ಣಾ ನದಿ ನೀರು
ಯಡೂರು ವೀರಭದ್ರೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕೃಷ್ಣಾ ನದಿ ನೀರು
ಕೃಷ್ಣಾ ನದಿ ಪಕ್ಕದಲ್ಲಿರುವ ಯಡೂರು ವೀರಭದ್ರೇಶ್ವರ ದೇವಸ್ಥಾನದ ಕಮಿಟಿ ನಿರ್ಲಕ್ಷ್ಯದಿಂದ ಚರಂಡಿ ಪೈಪ್ ಮೂಲಕ ಕೃಷ್ಣಾ ನದಿಯಿಂದ ದೇವಾಲಯದ ಆವರಣಕ್ಕೆ ನೀರು ಬಂದಿದೆ.
ವೀರಭದ್ರೇಶ್ವರ ದೇವರ ಗರ್ಭಗುಡಿ ಸುತ್ತುವರೆದಿರುವ ನದಿ ನೀರನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.
Last Updated : Aug 21, 2020, 2:30 PM IST