ಕರ್ನಾಟಕ

karnataka

ETV Bharat / state

ಭೂಕುಸಿತದಿಂದ ನೇರ ಭೂಮಿಯೊಳಗೆ ಇಳಿದ ಬಸ್​​ - Bus led down on the button

ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ತೆರೆಳುತ್ತಿದ್ದ ಬಸ್ಸೊಂದು, ಭೂಕುಸಿತ ಉಂಟಾದ ಪರಿಣಾಮ ವಂಟಮೂರಿ‌ ಬಳಿ ಭಾಗಶಃ ಭೂಮಿಯೊಳಗೆ ಬಸ್​ ಇಳಿದಿದೆ.

ಭೂಮಿಯೊಳಗಿಳಿದ ಬಸ್​​

By

Published : Oct 21, 2019, 11:32 AM IST

ಬೆಳಗಾವಿ:ಬಸ್​ ಚಲುಸುತ್ತಿರುವಾಗಲೇ ರಸ್ತೆ ಕುಸಿದ ಪರಿಣಾಮ ಗುಂಡಿಯೊಳಗೆ ಬಸ್ ಸಿಲುಕಿರುವ ಘಟನೆ ತಾಲೂಕಿನ ವಂಟಮೂರಿ‌ ಬಳಿ ನಡೆದಿದೆ.

ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ಹೊರಟ್ಟಿದ್ದ ಬಸ್, ವಂಟಮೂರಿ ಬಳಿ ಬರುತ್ತಿದ್ದಂತೆಯೇ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕುಸಿದಿದ್ದು, ಭಾಗಶಃ ಭೂಮಿಯೊಳಗೆ ಸರ್ಕಾರಿ ಬಸ್​​ ಇಳಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳ ಹೊರತಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details