ಕರ್ನಾಟಕ

karnataka

ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದು ಸ್ವಾಗತಾರ್ಹ: ಬಿ. ಆರ್. ಸಂಗಪ್ಪಗೋಳ - ಬಿ. ಆರ್ ಸಂಗಪ್ಪಗೋಳ ಸುದ್ದಿ

ಕೇಂದ್ರ ಸರ್ಕಾರ ಪೌರತ್ವ ತದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್. ಸಂಗಪ್ಪಗೋಳ ಹೇಳಿದ್ರು.

B.R sangappagola
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದು ಸ್ವಾಗತಾರ್ಹ : ಬಿ. ಆರ್ ಸಂಗಪ್ಪಗೋಳ

By

Published : Dec 20, 2019, 5:44 PM IST

ಚಿಕ್ಕೋಡಿ: ಕೇಂದ್ರ ಸರ್ಕಾರ ಪೌರತ್ವ ತದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್. ಸಂಗಪ್ಪಗೋಳ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದು ಸ್ವಾಗತಾರ್ಹ : ಬಿ. ಆರ್ ಸಂಗಪ್ಪಗೋಳ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಧರ್ಮದ ಗುರುಗಳಾದ ಬುಕಾರಿಯಾ ಹಾಗೂ ಅಜ್ಮೇರ ದುರ್ಗಾ ಗುರುಗಳೇ ಈ ಕಾಯ್ದೆಯನ್ನು ಒಪ್ಪಿಕೊಂಡಿದ್ದಾರೆ, ನಾವು ಕೂಡ ಅದಕ್ಕೆ ಬದ್ಧರಿದ್ದೇವೆ ಎಂದರು.

ಈ ಕಾಯ್ದೆಯನ್ನು ಜಾರಿಗೆ ತಂದಿರುವ ಸರ್ಕಾರದ ವಿರುದ್ಧ ಪ್ರತಿಪಕ್ಷದವರು ವಿನಾಕಾರಣ ಪ್ರತಿಭಟನೆ, ಗಲಭೆ ಎಬ್ಬಿಸುತ್ತಿದ್ದಾರೆಂದು ಆರೋಪಿಸಿದರು.

ABOUT THE AUTHOR

...view details