ಬೆಳಗಾವಿ :ಜಿಲ್ಲೆಯಲ್ಲಿ ಇಂದು ಹೊಸದಾಗಿ 357 ಜನರಲ್ಲಿ ಸೋಂಕು ಕಾಣಿಸಿದೆ. 715 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ. ಆದರೆ, ಇಂದು ಕೊರೊನಾ ಸೋಂಕು ಪತ್ತೆಯಾದವರಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಾಗಿದೆ.
715 ಜನ ಸೋಂಕಿನಿಂದ ಗುಣಮುಖ, ನಾಲ್ವರು ಬಲಿ - 715 people cured of corona
ಈವರೆಗೂ 12,076 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲಿ 8585 ಜನ ಗುಣಮುಖರಾಗಿದ್ದಾರೆ..
ಕೊರೊನಾ
ಜಿಲ್ಲೆಯಲ್ಲಿ ಈವರೆಗೂ 12,076 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲಿ 8585 ಜನ ಗುಣಮುಖರಾಗಿದ್ದಾರೆ. 3307 ಜನ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 184 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಹೆಲ್ತ್ ಬುಲಿಟಿನ್ನಲ್ಲಿ ತಿಳಿಸಲಾಗಿದೆ.