ಬೆಳಗಾವಿ: ಕೊರೊನಾಗೆ ಹೆದರಿ ಸಿಟಿಯಿಂದ ಹಳ್ಳಿಗಳತ್ತ ಜನರು ವಲಸೆ ಬರುತ್ತಿರುವ ಹಿನ್ನೆಲೆ ಸಿಟಿ ಜನರು ಹಳ್ಳಿಗಳಿಗೆ ಬರುತ್ತಿರುವುದನ್ನು ವಿರೋಧಿಸಿದ ರೈತನ ವಿಡಿಯೋವೊಂದು ವೈರಲ್ ಆಗಿದೆ. ಕೊರೊನಾಗೆ ಹೆದರಿ ಗ್ರಾಮೀಣ ಪ್ರದೇಶಕ್ಕೆ ಬರುವ ಸಿಟಿ ಜನರನ್ನು ಈ ವಿಡಿಯೋದಲ್ಲಿ ರೈತರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
ನೂರಾರು ಊರು ಸುತ್ತಿದ್ರೂ ನಮ್ಮೂರೇ ನಮ್ಗೇಮೇಲು ಎಂದ ರೈತ.. ವಿಡಿಯೋ ವೈರಲ್ - Bailahongal man video viral
ಡಾ.ರಾಜಕುಮಾರ್ ಹಾಡು ನೆನಪಿಸಿಕೊಂಡು ಹಳ್ಳಿಗಳತ್ತ ಮುಖ ಮಾಡುತ್ತಿರುವ ಸಿಟಿ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಣ್ಣಾವ್ರ ಆಕಸ್ಮಿಕ ಚಿತ್ರದ ಹಾಡಿನ ಸಿಟಿ ಜನರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ..

ವಿಡಿಯೋ ವೈರಲ್
ಬೈಲಹೊಂಗಲ ತಾಲೂಕಿನ ರೈತ ಕೊರೊನಾ ವೈರಸ್ ಹಿನ್ನೆಲೆ ಹೆದರಿ ಗ್ರಾಮೀಣ ಪ್ರದೇಶಕ್ಕೆ ಬರುತ್ತಿರುವ ಯುವಕರನ್ನು ವಿರೋಧಿಸಿ ಹೊಲದಲ್ಲಿ ನಿಂತು ಮಾತನಾಡಿದ್ದಾರೆ.
ಈಗ ನೆನಪಾಯ್ತಾ ನಿಮಗೆ ಹುಟ್ಟಿದ ಊರು.. ನಮ್ಮೂರೇ ನಮ್ಗೇ ಮೇಲು!
ಡಾ.ರಾಜಕುಮಾರ್ ಹಾಡು ನೆನಪಿಸಿಕೊಂಡು ಹಳ್ಳಿಗಳತ್ತ ಮುಖ ಮಾಡುತ್ತಿರುವ ಸಿಟಿ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಣ್ಣಾವ್ರ ಆಕಸ್ಮಿಕ ಚಿತ್ರದ ಹಾಡಿನ ಸಿಟಿ ಜನರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಗ್ ಎಸೆದು ಆಕ್ರೋಶಭರಿತವಾಗಿ ಗದ್ದೆಯಲ್ಲಿ ನಿಂತು ಮಾತನಾಡಿದ್ದಾರೆ.