ಚಿಕ್ಕೋಡಿ :ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಆಟೋ ರಿಕ್ಷಾ ಜೊತೆ ಕೊಚ್ಚಿ ಹೋಗುತ್ತಿದ್ದ ಚಾಲಕನನ್ನು ರಕ್ಷಿಸಲಾಗಿದೆ.
ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ ಆಟೋ ಮತ್ತು ಚಾಲಕನ ರಕ್ಷಣೆ.. - undefined
ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಆಟೋ ರಿಕ್ಷಾ ಜೊತೆ ಕೊಚ್ಚಿ ಹೋಗುತ್ತಿದ್ದ ಚಾಲಕನನ್ನು ರಕ್ಷಿಸಲಾಗಿದೆ.
ಆಟೋ ಮತ್ತು ಚಾಲಕನ ರಕ್ಷಣೆ
ಇಂಗಳಗಾಂವ ಗ್ರಾಮದ ಚಾಲಕ ಬಾಳು ಚನ್ನಣ್ಣವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಧಿಕಾರಿಗಳಿಂದಲೇ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.