ಕರ್ನಾಟಕ

karnataka

ETV Bharat / state

ಶೂಟ್ ಮಾಡಿಕೊಂಡು ಏರ್​ಫೋರ್ಸ್ ‌ಯೋಧ ಆತ್ಮಹತ್ಯೆಗೆ ಶರಣು! - ಬೆಳಗಾವಿ ಏರ್​ಫೋರ್ಸ್​,

ಶೂಟ್ ಮಾಡಿಕೊಂಡು ಏರ್​ಫೋರ್ಸ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‌ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

Air force Soldier committed Suicide, Air force Soldier committed Suicide in Belagavi, Air force Soldier committed Suicide news, belagavi Air force, belagavi Air force news, ಏರ್​ಫೋರ್ಸ್​ ಯೋಧ ಆತ್ಮಹತ್ಯೆಗೆ ಶರಣು, ಬೆಳಗಾವಿಯಲ್ಲಿ ಏರ್​ಫೋರ್ಸ್​ ಯೋಧ ಆತ್ಮಹತ್ಯೆಗೆ ಶರಣು, ಏರ್​ಫೋರ್ಸ್​ ಯೋಧ ಆತ್ಮಹತ್ಯೆಗೆ ಶರಣು ಸುದ್ದಿ, ಬೆಳಗಾವಿ ಏರ್​ಫೋರ್ಸ್​, ಬೆಳಗಾವಿ ಏರ್​ಫೋರ್ಸ್​ ಸುದ್ದಿ,
ಶೂಟ್ ಮಾಡಿಕೊಂಡು ಏರ್​ಫೋರ್ಸ್ ‌ಯೋಧ ಆತ್ಮಹತ್ಯೆಗೆ ಶರಣು

By

Published : Jul 3, 2020, 12:50 PM IST

ಬೆಳಗಾವಿ:ಇನ್ಸಾಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆಗೆ ಶರಣಾದ ಘಟನೆ ಸಾಂಬ್ರಾದ ಏರ್‌ಫೋರ್ಸ್ ಟ್ರೈನಿಂಗ್​ ಸ್ಕೂಲ್ ಗಾರ್ಡ್ ರೂಮ್‌ನಲ್ಲಿ ನಡೆದಿದೆ.

ಹರಿಯಾಣ ಮೂಲದ ಅಮೀರ್ ಖಾನ್ (24) ಆತ್ಮಹತ್ಯೆಗೆ ಶರಣಾದ ಯೋಧ. ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ಟ್ರೈನಿಂಗ್ ಸ್ಕೂಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ‌ ಅಮೀರ್ ಖಾನ್ ಇನ್ಸಾಸ್ ರೈಫಲ್‌ನಿಂದ ತಾವೇ ಶೂಟ್ ಮಾಡಿಕೊಂಡಿದ್ದಾರೆ.

ಇನ್ನು ಗುಂಡಿನ ಸದ್ದು ಕೇಳಿ ಸಹೋದ್ಯಗಿಗಳು ಯೋಧನ ರೂಂಗೆ ದೌಡಾಯಿಸಿ ಕೂಡಲೇ ಆತನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದ್ರೆ ಮಾರ್ಗ ಮಧ್ಯೆ ಯೋಧ ಮೃತಪಟ್ಟಿದ್ದಾರೆ. ಯೋಧನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details