ಕರ್ನಾಟಕ

karnataka

ETV Bharat / state

ಕುಂದಾ ನಗರಿಯಲ್ಲಿ ಮತ್ತೆ ವರುಣ ಸಿಂಚನ... - ನೀರು ನುಗ್ಗಿ ಅವಾಂತರ

ಕಳೆದ ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದ ಕುಂದಾನಗರಿಯಲ್ಲಿ ಇಂದು ಮತ್ತೆ ವರುಣ ತನ್ನ ಆರ್ಭಟ ತೋರಿಸಿದ್ದು ಒಂದು ಘಂಟೆಗಳವರೆಗೆ ಸತತ ಮಳೆ ಸುರಿದಿದೆ.

ಕುಂದಾ ನಗರಿಯಲ್ಲಿ ಮತ್ತೆ ವರುಣ ಸಿಂಚನ

By

Published : Sep 30, 2019, 9:11 PM IST

ಬೆಳಗಾವಿ :ಕುಂದಾನಗರಿಯಲ್ಲಿ ಇಂದು ಮತ್ತೆ ವರುಣ ತನ್ನ ಆರ್ಭಟ ತೋರಿಸಿದ್ದು ಒಂದು ಘಂಟೆಗಳವರೆಗೆ ಸತತ ಮಳೆ ಸುರಿದಿದೆ.

ಕುಂದಾ ನಗರಿಯಲ್ಲಿ ಮತ್ತೆ ವರುಣ ಸಿಂಚನ
ಕಳೆದ ಕೆಲವು ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕುಂದಾನಗರಿ ನಲುಗಿ ಹೊಗಿತ್ತು. ಅನೇಕ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆದರೆ ಈಗ ಮತ್ತೆ ಒಂದು ಘಂಟೆಗಳ ಕಾಲ ಮಳೆಯಾಗಿ ನಗರವನ್ನು ತಂಪು‌ ಮಾಡಿದೆ.

ABOUT THE AUTHOR

...view details