ಕರ್ನಾಟಕ

karnataka

ETV Bharat / state

'ಮಹಾ' ವಿರುದ್ಧ ಹರಿಹಾಯ್ದ ಕುಂದಾನಗರಿ ಯುವಕ: ವಿಡಿಯೋ ವೈರಲ್​ - Outrage against maharashtra

ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರುಬಿಟ್ಟ ಪರಿಣಾಮ ಬೆಳಗಾವಿ ಜಿಲ್ಲಾದ್ಯಂತ ಪ್ರವಾಹ ಬಂದಿದೆ ಎಂದು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಯುವಕನೊಬ್ಬ ಆಕ್ರೋಶವನ್ನು ಹೊರಹಾಕಿದ್ದಾನೆ.

ಆಕ್ರೋಶ ಹೊರಹಾಕುತ್ತಿರುವ ಯುವಕ

By

Published : Aug 8, 2019, 9:40 PM IST

ಚಿಕ್ಕೋಡಿ : ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದರಿಂದ ಜಿಲ್ಲಾದ್ಯಂತ ಪ್ರವಾಹ ಬಂದಿದೆ ಎಂದು ಕಾಗವಾಡ ತಾಲೂಕಿನ ಇಂಗಳಿ ಗ್ರಾಮದ ಯುವಕನೊಬ್ಬ ಆಕ್ರೋಶ ಹೊರಹಾಕಿದ್ದಾನೆ.

ಆಕ್ರೋಶ ಹೊರಹಾಕುತ್ತಿರುವ ಯುವಕ

ನಾವು ಬೇಸಿಗೆಯಲ್ಲಿ ನೀರಿಲ್ಲದೇ ಪರದಾಟುತ್ತಿದ್ದಾಗ ಒಂದು ಹನಿ ನೀರು ಕೊಡದ ಮಹಾರಾಷ್ಟ್ರ ಸರ್ಕಾರ ಇದೀಗ ನೀರನ್ನು ಹರಿಬಿಟ್ಟಿದೆ. ನಮಗೆ ಕರ್ನಾಟಕ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಬೇಡ. ಆದರೆ ನಮ್ಮ ಭಾಗದ ಆಲಮಟ್ಟಿ ಜಲಾಶಯದ ಎಲ್ಲ ಬಾಗಿಲನ್ನು ಮುಚ್ಚಿರಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಮಹಾರಾಷ್ಟ್ರದ ವಿರುದ್ಧ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್​​ ಆಗಿದೆ.

ABOUT THE AUTHOR

...view details