ಕರ್ನಾಟಕ

karnataka

ETV Bharat / state

ಬೆಳಗಾವಿ ಡಿಸಿ ಕಚೇರಿಯಲ್ಲಿ ಕೈಕೊಟ್ಟ ಲಿಫ್ಟ್​​: ವ್ಯಕ್ತಿಗಳಿಬ್ಬರ ಪರದಾಟ - undefined

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಿಫ್ಟ್​ ಕೈಕೊಟ್ಟಿದ್ದರಿಂದ ಇಬ್ಬರು ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆ. ನಂತರ ಸ್ನೇಹಿತರಿಗೆ ಕರೆ ಮಾಡಿ ಅಲ್ಲಿಂದ ಪಾರಾಗಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್​ನಲ್ಲಿ ಸಿಲುಕಿದ ವ್ಯಕ್ತಿಗಳು ಪಾರು

By

Published : Jun 28, 2019, 1:46 AM IST

Updated : Jun 28, 2019, 2:37 AM IST

ಬೆಳಗಾವಿ:ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಿಫ್ಟ್ ಕೈಕೊಟ್ಟ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಇಬ್ಬರು ವ್ಯಕ್ತಿಗಳು ಪರದಾಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್​ನಲ್ಲಿ ಸಿಲುಕಿದ ವ್ಯಕ್ತಿಗಳು ಪಾರು

ಗುರುವಾರ ಮಧ್ಯಾಹ್ನ ಲಿಫ್ಟ್ ಮೂಲಕ ಕೆಳಗೆ ಬರುತ್ತಿದ್ದ ಅಲ್ಲಿನ ಸಿಬ್ಬಂದಿ ಹಾಗೂ ವ್ಯಕ್ತಿಯೊಬ್ಬ ಲಿಫ್ಟ್​ ಬಾಗಿಲು ತೆಗೆಯದೆ ಸಿಕ್ಕಿಹಾಕಿಕೊಂಡಿದ್ದಾರೆ. ನಂತರ ಸಹೋದ್ಯೋಗಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಅಗ್ನಿ ಶಾಮಕ‌ ಹಾಗೂ ಲಿಫ್ಟ್ ಟೆಕ್ನಿಷಿಯನ್ ಧಾವಿಸಿ ಇಬ್ಬರನ್ನು ರಕ್ಷಿಸಲಾಗಿದೆ.

Last Updated : Jun 28, 2019, 2:37 AM IST

For All Latest Updates

TAGGED:

ABOUT THE AUTHOR

...view details