ಚಿಕ್ಕೋಡಿ: ಪುಣೆಯಿಂದ ಬಂದ 70 ಕ್ಕೂ ಹೆಚ್ಚು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
70 ಕಾರ್ಮಿಕರನ್ನು ಗಡಿಯಲ್ಲಿ ಬಿಟ್ಟು ಹೋದ ಮಹಾ ಪೊಲೀಸರು - migrant workers
ಮಹಾರಾಷ್ಟ್ರ ಪೊಲೀಸರು, ರಾಯಚೂರು, ಕಲಬುರಗಿ, ಯಾದಗಿರಿ, ಬಾಗಲಕೋಟೆ ಮೂಲದ ಕಾರ್ಮಿಕರನ್ನು ರಾಜ್ಯದ ಗಡಿಯಲ್ಲಿ ಬಿಟ್ಟು ಹೋಗಿದ್ದಾರೆ.
70 ಕಾರ್ಮಿಕರನ್ನು ಗಡಿಯಲ್ಲಿ ಬಿಟ್ಟು ಹೋದ ಮಹಾ ಪೊಲೀಸರು
ಮಹಾರಾಷ್ಟ್ರ ಪೊಲೀಸರು, ರಾಯಚೂರು, ಕಲಬುರಗಿ, ಯಾದಗಿರಿ, ಬಾಗಲಕೋಟೆ ಮೂಲದ ಕಾರ್ಮಿಕರನ್ನು ರಾಜ್ಯದ ಗಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಇವರು ನಿಪ್ಪಾಣಿ ಹೊರವಲಯದ ಮುರಗೋಡ ರಸ್ತೆಯ ಗಡಿಯಲ್ಲಿ ದಿಕ್ಕು ದೋಚದೆ ಕುಳಿತಿದ್ದಾರೆ.
ಸದ್ಯ ನಿಪ್ಪಾಣಿ ಪೊಲೀಸರು ಈ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ನಮ್ಮನ್ನು ನಮ್ಮ ತವರೂರಿಗೆ ಕಳಿಸಿಕೊಡಿ, ಇಲ್ಲದಿದ್ದರೆ ರಸ್ತೆ ಮೇಲೆ ಕುಳಿತು ಹೋರಾಟ ಮಾಡುತ್ತೇವೆ ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.