ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಒಂದೇ ದಿನಕ್ಕೆ 9 ಮಕ್ಕಳು ಸೇರಿ 38 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇಂದು ಪತ್ತೆಯಾದ 38 ಕೇಸ್ಗಳಿಗೆ ಮಹಾರಾಷ್ಟ್ರ ಲಿಂಕ್ ಇರುವುದು ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 301ಕ್ಕೆ ಏರಿಕೆಯಾಗಿದೆ.
38 ಜನರ ಪೈಕಿ 9 ಮಕ್ಕಳಿಗೆ ಡೆಡ್ಲಿ ಸೋಂಕು ತಗುಲಿದೆ.
P-5399 - 7 ವರ್ಷದ ಬಾಲಕಿ,
P-5400 4 ವರ್ಷದ ಬಾಲಕಿ,
P-5402 - 9 ವರ್ಷದ ಬಾಲಕಿ,