ಕರ್ನಾಟಕ

karnataka

ETV Bharat / state

ಬೀಗ ಮುರಿದು ಹಾಡು ಹಗಲೇ ಮನೆಗಳ್ಳತನ - ಖದೀಮರು

ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ ಬಾಗಿಲನ್ನು ಮುರಿದು ಒಳನುಗ್ಗಿದ ಖದೀಮರು 185 ಗ್ರಾಂ ಬಂಗಾರ ಎಗರಿಸಿಕೊಂಡು ಪರರಾಯಾಗಿದ್ದಾರೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೀಗ ಮುರಿದು ಹಾಡ ಹಗಲೇ ಮನೆಗಳ್ಳತನ

By

Published : Apr 29, 2019, 9:14 AM IST

ಚಿಕ್ಕೋಡಿ: ಹಾಡು ಹಗಲೇ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ತಿಜೋರಿ ಒಡೆದು ದರೋಡೆ ಮಾಡಿರುವ ಘಟನೆ ತಾಲೂಕಿನ ಸದಲಗಾದಲ್ಲಿ ನಡೆದಿದೆ.

ಸಕಾರಾಮ್​ ರಾಮಚಂದ್ರ ಧನವಾಡೆ ಎಂಬುವರ ಮನೆಯ ಹಿಂದಿನ ಬಾಗಿಲು ಮುರಿದ ಖದೀಮರು, 185 ಗ್ರಾಂ ಬಂಗಾರ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುವನ್ನು(ಸುಮಾರು 4,62,500 ಮೊತ್ತ) ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಕಾರಾಮ್​ ಸದಲಗಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details